ವಿದ್ಯಾ ಪ್ರವೇಶ 33ನೇ ದಿನದ ಚಟುವಟಿಕೆಗಳು

WhatsApp Group Join Now
Telegram Group Join Now

ವಿದ್ಯಾ ಪ್ರವೇಶ ಚಟುವಟಿಕೆಗಳು ದಿನ-33
ದಿನಾಂಕ: 10-7-2024
ಅವಧಿ: 1 ಪೇಪರ್ ಕಿರೀಟ ಹಾಕಿ ಸ್ವಾಗತ, Rhyme: This is the way, ಮಾತುಕತೆ : ನೆನಪಿಡಬಹುದೇ ಚಟುವಟಿಕೆ
ಅವಧಿ: 2 4 ಕಲಿಕಾ ಸ್ಥಳಗಳಲ್ಲಿ ಶಿಕ್ಷಕರ ಮಾರ್ಗದರ್ಶನದೊಂದಿಗೆ ಚಟುವಟಿಕೆ ನಿರ್ವಹಿಸುವುದು.
ಅವಧಿ: 3 ಸಂಖ್ಯೆಗಳು ಹಿಮ್ಮುಖ ಎಣಿಕೆ ಚಟುವಟಿಕೆ,
ಅವಧಿ: 4 ಅಕ್ಷರಗಳ ಮೇಲೆ ತಿದ್ದುವುದು.
ಅವಧಿ: 5 ಮಧ್ಯದ ಅಕ್ಷರ ಗುರುತಿಸು ಚಟುವಟಿಕೆ, ಚಿತ್ರ ಸಂಪುಟ ಚಟುವಟಿಕೆ, ಪಟ್ಟಿ ಮಾಡೋಣ ಚಟುವಟಿಕೆ.
ಅವಧಿ: 6 ಸ್ಥಿರ ಸಮತೋಲನ
ಅವಧಿ: 7 ಕಥಾ ಸಮಯ – ಕಥೆ: ಒಂಟೆ ಮತ್ತು ನರಿ, ಕಥಾ ಸಾಹಿತ್ಯ ನಿರೂಪಣೆ.
ಅವಧಿ: 8 ಪುನರಾವರ್ತನೆ – ಶಾಲಾ ಚಟುವಟಿಕೆಗಳನ್ನು ಮಕ್ಕಳು ಮನೆಯಲ್ಲಿ ಹಂಚಿಕೊಳ್ಳುವುದು‌.

ಶುಭಾಶಯ ವಿನಿಮಯ

ಮಾತುಕತೆ

ನನ್ನ ಸಮಯ (FreeIndore play)

IMG 20220705 WA0053

ಬುನಾದಿ ಸಂಖ್ಯಾಜ್ಞಾನ, ಪರಿಸರದಅರಿವು ಮತ್ತು ವೈಜ್ಞಾನಿಕ ಚಿಂತನೆ| (ಶಿಕ್ಷಕರಿಂದಪ್ರಾರಂಭಿಸುವ(ನಿದೇ೯ತ) ಚಟುವಟಿಕೆ )

ಸಾಮರ್ಥ್ಯ: ಸ್ಪರ್ಶ ಸಂವೇದನೆ, ಪರಿಸರದ ಅರಿವು

ಸೃಜನಶೀಲ ಕಲೆ ಹಾಗೂಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು (ಮಕ್ಕಳಚಟುವಟಿಕೆ)

ಸಾಮರ್ಥ್ಯ: ಸಣ್ಣ ಸ್ನಾಯುಗಳ ಚಲನಾ ಶಕ್ತಿಯ ವಿಕಾಸ ಮತ್ತು ಸೃಜನ ಶೀಲತೆಯ ಅಭಿವೃದ್ಧಿ.

ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ ಆಲಿಸುವುದು ಮತ್ತು ಮಾತನಾಡುವುದು

IMG 20220705 WA0052

ಸಾಮರ್ಥ್ಯ: ಪದ ಗುರುತಿಸುವಿಕೆ, ಪದ ಸಂಪತ್ತಿನ ಅಭಿವೃದ್ಧಿ, ಮುದ್ರಣದ ಅರಿವು ಹಾಗೂ ಅರ್ಥೈಸುವಿಕೆ.

ಅರ್ಥ ಗ್ರಹಿಕೆ ಯೊಂದಿಗಿನ ಓದು

ಸಾಮರ್ಥ್ಯ: ಅವಧಾನ ಮತ್ತು ಆಲಿಸುವಿಕೆ, ಪದ ಸಂಪತ್ತಿನ ಅಭಿವೃದ್ಧಿ, ಅನುಕ್ರಮ ಆಲೋಚನೆ, ಸ್ಮರಣ ಶಕ್ತಿಬೆಳವಣಿಗೆ

ಉದ್ದೇಶಿತ ಬರಹ

ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ವೀಕ್ಷಣೆ, ಕಲ್ಪನೆ, ಸೃಜನಶೀಲ ಚಿಂತನೆ, ಪರಿಸರ ಪ್ರಜ್ಞೆ,

IMG 20220705 WA0051

ಹೊರಾಂಗಣ ಆಟಗಳು

ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ

IMG 20220705 WA0050
WhatsApp Group Join Now
Telegram Group Join Now
Sharing Is Caring:

Leave a Comment