ಶುಭಾಶಯ ವಿನಿಮಯ(ಮಕ್ಕಳೊಂದಿಗೆ ಶಿಕ್ಷಕರ
ಬೆಳಗಿನ ಕುಶಲೋಪರಿ)
ಚಟುವಟಿಕೆ 1, ಪ್ರತಿ ಮಗುವನ್ನು ಅವನ/ ಅವಳ ಹೆಸರಿನಿಂದ ಕರೆದು “Good morning, welcome* “Have a wonderful Wednesday” ಎಂದು ಹೇಳುವ ಮೂಲಕ ಮಕ್ಕಳನ್ನು ಸ್ವಾಗತಿಸಿ, ಅವರು “Good morning, Thank you Same to you”ಎಂದು ಉತ್ತರಿಸಲಿ..
ಗೊಂಬೆಗಳ ಮೂಲೆ:
ಸಾಮರ್ಥ್ಯ: ಸೌಂದರ್ಯೋಪಾಸನೆ, ವೈಯಕ್ತಿಕ ಸ್ವಚ್ಛತೆ, ಅಭಿವ್ಯಕ್ತಿ ಕೌಶಲ್ಯ ಬೆಳೆಸಿಕೊಳ್ಳುವುದು
ಓದುವ ತರಗತಿ ಗ್ರಂಥಾಲಯ ಮೂಲೆ :
ಸಾಮರ್ಥ್ಯ: ಚಿತ್ರಗಳನ್ನು ಓದುವುದರೊಂದಿಗೆ ಅರ್ಥೈಸಿಕೊಳ್ಳುವರು, ಕಲ್ಪನಾಶಕ್ತಿ, ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವರು.
ಕಲೆಗೊಂದು ನೆಲೆ| ಕರಕುಶಲ ಮೂಲೆ :
ಸಾಮರ್ಥ್ಯ. ಸೂಕ್ಷ್ಮ ಸ್ನಾಯು ಬೆಳವಣಿಗೆಯೊಂದಿಗೆ ಸೌಂದರ್ಯೋಪಾಸನೆ, ಸೃಜನಶೀಲತೆಯನ್ನು ಬೆಳೆಸಿಕೊಳ್ಳುವರು.
ಬರೆಯುವ ಮೂಲೆ :
ಸಾಮರ್ಥ್ಯ : ಬರವಣಿಗೆ ಸಿದ್ಧತಾ ಆಧ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಅಕ್ಷರಗಳವಿನ್ಯಾಸವನ್ನು ರಚಿಸುವುದು.
ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ
(ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ : ಗುರುತಿಸುವಿಕೆ, ಸ್ಮರಣೆ, ಪರಿಸರದ ಅರಿವು
ಸೃಜನಶೀಲ ಕಲೆ ಹಾಗೂ ಸೂಕ್ಷ್ಮಸ್ನಾಯುಚಲನಾ ಕೌಶಲಗಳು (ಮಕ್ಕಳಚಟುವಟಿಕೆ )
ಸಾಮರ್ಥ್ಯ: ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ
ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ
ಸಾಮರ್ಥ್ಯ- ಚಿತ್ರ ಓದು
ಅರ್ಥ ಗ್ರಹಿಕೆಯೊಂದಿಗಿನ ಓದು:
ಸಾಮರ್ಥ್ಯ : ಪದ ಗುರುತಿಸುವುದು, ಮುದ್ರಿತ ಪಠ್ಯದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತಿನ ಅಭಿವೃದ್ಧಿ.
ಉದ್ದೇಶಿತ ಬರೆಹ
ಸಾಮರ್ಥ್ಯ: ಸೂಕ್ಷ್ಮ ಸ್ನಾಯು ಕೌಶಲಗಳ ಅಭಿವೃದ್ಧಿ
ಹೊರಾಂಗಣ ಆಟಗಳು
ಸಾಮರ್ಥ್ಯ : ದೇಹದ ಸಮತೋಲನ ಬೆಳೆಸಲು
ಕಥಾ ಸಮಯ
ಮತ್ತೆ ಸಿಗೋಣ