HRMS ಸಮಸ್ಯೆ ಬಾಕಿ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರು ಗಮನಿಸಿ ಗುರುಸೇವೆ 3

HRMS ಸಮಸ್ಯೆ ಬಾಕಿ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರು ದಯವಿಟ್ಟು ಈ ಕೆಳಗಿನ ಲಿಂಕ್ ಮೂಲಕ ಕೇಳಿರುವ ಮಾಹಿತಿ ನೀಡಿ. ಗುರುಸೇವೆ ಕಾರ್ಯಕ್ರಮದ ಮೂಲಕ ನಿಗದಿತ ಸಮಯದಲ್ಲಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. 24/06/21 ರ ಒಳಗಾಗಿ ಮಾಹಿತಿ ನೀಡಿ ಸಹಕರಿಸಿ.

Sharing Is Caring:

Leave a Comment