ದಕ್ಷಿಣ ಕನ್ನಡ ಜಿಲ್ಲೆಯ nps ಶಿಕ್ಷಕರು ದಯವಿಟ್ಟು ಗಮನಿಸಿ

WhatsApp Group Join Now
Telegram Group Join Now

2007ರ ಜನವರಿ ಬ್ಯಾಚ್ ನ ಶಿಕ್ಷಕರಿಗೆ ಶುಭ ಸುದ್ಧಿ

ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ನೇಮಕಾತಿ ಆದೇಶ ಸಂಖ್ಯೆ ED385 MCD 2003ಬೆಂಗಳೂರು ED36 ಸ್ವೀಮರ(ಯುನಿಕ್)2005,ದಿನಾಂಕ 20-07-2005 ಹಾಗೂ ಜಿಲ್ಲಾ ಉಪನಿರ್ದೇಶಕರ ನೇಮಕಾತಿ ಅಧಿಸೂಚನೆ ಸಂಖ್ಯೆ : A2/ ಪ್ರಾ.ಶಿ.ನೇಮಕ(ದ.ಕ)/05-06,ದಿನಾಂಕ 20-09-05 ರ ಅಧಿಸೂಚನೆಯಡಿಯಲ್ಲಿ ನೇಮಕಾತಿಗೊಂಡು
2007ರ ಜನವರಿಯಲ್ಲಿ ಸೇವೆಗೆ ಸೇರಿರುವ ಶಿಕ್ಷಕರಿಗೆ ಹಳೆ ಪಿಂಚಣಿ ನೀಡಬೇಕೆಂಬ ಕೋರ್ಟ್ ತೀರ್ಪು ಪ್ರಕಟವಾಗಿರುವುದರಿಂದ ನಮ್ಮ ಜಿಲ್ಲೆಯಲ್ಲಿ ಈ ಅಧಿಸೂಚನೆಯಡಿಯಲ್ಲಿ ಸೇವೆಗೆ ಸೇರಿರುವ ಶಿಕ್ಷಕರ ಮಾಹಿತಿ ಪಡೆಯುವ ಸಲುವಾಗಿ ಗೂಗಲ್ ಫಾರ್ಮ್ ಸಿದ್ಧಪಡಿಸಿರುತ್ತೇವೆ.
ಈ ಶಿಕ್ಷಕರು ಮಾತ್ರವೇ ಗೂಗಲ್ ಫಾರ್ಮ್ ಭರ್ತಿ ಮಾಡಿ ಹಳೆ ಪಿಂಚಣಿಯೆಡೆಗಿನ ಮಾರ್ಗದ ಮಹಾಹೆಜ್ಜೆಗೆ ನಿಮ್ಮ ಹೆಜ್ಜೆ ಸೇರಿಸುವಿರೆಂಬ ಆಶಯದೊಂದಿಗೆ

2007 ರ ಬ್ಯಾಚ್ ನ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಶಾಲಾ nps ಶಿಕ್ಷಕರು ದಯವಿಟ್ಟು ಈ ಕೆಳಗಿನ google form ಭರ್ತಿ ಮಾಡಿ

ಪೂರಕ ಮಾಹಿತಿಯನ್ನು ಕೆಳಗೆ PDF ನಲ್ಲಿ ನೀಡಲಾಗಿದೆ

WhatsApp Group Join Now
Telegram Group Join Now
Sharing Is Caring:

Leave a Comment