EP171PBS2022 ಕಡತವು ಸಚಿವ ಸಂಪುಟದ ಅನುಮೋದನೆಗಾಗಿ Cabinet sectionಗೆ ರವಾನೆಯಾಗಿದೆ.ಆತ್ಮೀಯ ಪ್ರಾಥಮಿಕ ಶಾಲಾ ಸೇವಾ ನಿರತ ಪದವೀಧರ ಶಿಕ್ಷಕರನ್ನು 6 ರಿಂದ 8ಕ್ಕೆ ಪರೀಕ್ಷೆ ರಹಿತವಾಗಿ 40% ಪ್ರತಿಶತ ನಿಯುಕ್ತಿಗೊಳಿಸುವ ಸಂಬಂಧಿಸಿದ ಕಡತವು ಸಚಿವ ಸಂಪುಟದ ಅಂತಿಮವಾಗಿ ಅನುಮೋದನೆಗಾಗಿ ಕ್ಯಾಬಿನೆಟ್ ಶಾಖೆಗೆ ಕಡತವನ್ನು ಇಂದು ಸಲ್ಲಿಸಲಾಗಿದೆ ಎಂಬ ಮಾಹಿತಿಯನ್ನು ರಾಜ್ಯದ ಸಮಸ್ತ ಶಿಕ್ಷಕರ ಆದ್ಯ ಗಮನಕ್ಕೆ ತರಬಯಸುತ್ತೇವೆ.ಮುಂದಿನ ವಾರದಲ್ಲಿ ಯಾವುದೇ ದಿನ ನಡೆಯುವ ಸಚಿವ ಸಂಪುಟದಲ್ಲಿ ಪ್ರಸ್ತುತ C&R ನಿಯಮಗಳು ಅನುಮೋದನೆಗೊಂಡು, ತದನಂತರ ಕರಡುನಿಯಮಗಳು ಆಕ್ಷೇಪಣೆಗಾಗಿ ಸಲ್ಲಕೆಯಾಗಲಿವೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರಸಂಘ ವಾಸ್ತವಿಕ ನೆಲೆಗಟ್ಟಿನ ಹಿನ್ನಲೆಯಲ್ಲಿ ನಿರಂತರವಾಗಿ ಕಡತವನ್ನು follow upಮಾಡುತ್ತಿದೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ.
---Advertisement---
LATEST Post
- 1 ನೇ ತರಗತಿ
- 10 ನೇ ತರಗತಿ
- 10TH STANDARD
- 1ST STANDARD
- 3 ನೇ ತರಗತಿ
- 4 TH STANDARD
- 4 ನೇ ತರಗತಿ
- 5 TH STANDARD
- 5 ನೇ ತರಗತಿ
- 6 ನೇ ತರಗತಿ
- 6TH STANDARD
- 7 TH STANDARD
- 7 ನೇ ತರಗತಿ
- 8 ನೇ ತರಗತಿ
- 8TH STANDARD
- 9 ನೇ ತರಗತಿ
- 9TH STANDARD
- Class 3
- Class 4
- DICTIONARY
- ENGLISH
- ENGLISH MEDIUM
- HINDI
- INFORMATION
- JOB
- KALIKA CHETARIKE
- KANNADA
- KARNATAKA TEXTBOOKS
- LATEST NEWS
- LBA
- LESSON PLANS
- MAGAZINE
- MATHEMATICS
- MATHS
- MODEL TEACHERS
- MYGOV QUIZ
- NALI KALI
- NAVODAYA
- NEWS
- ODU KARNATAKA
- PDF BOOKS
- PDF MATERIALS
- PDF QUESTION PAPER
- QR CODE
- QUIZ
- SCHOLORSHIP
- SCIENCE
- SOCIAL SCIENCE
- STUDY MATERIALS
- TEACHERS ARTICLES
- TODAY NEWS PAPERS
- UNION ACTIVITIES
- VIDEO INFORMATION
- VIDEO LESSONS
- ಆ್ಯಪ್
- ಇಂಗ್ಲೀಷ್
- ಇಂಗ್ಲೀಷ್ ಮಾಧ್ಯಮ
- ಓದು ಕರ್ನಾಟಕ
- ಕನ್ನಡ
- ಕನ್ನಡ ಮಾಧ್ಯಮ
- ಕಲಿಕಾ ಚೇತರಿಕೆ
- ಕೃತಿ ಪರಿಚಯ
- ಗಣಿತ
- ಗುರುಭ್ಯೋ ನಮಃ
- ಗುರುಸೇವೆ
- ನಲಿ ಕಲಿ
- ಪ್ರಶ್ನೆಪತ್ರಿಕೆ (FA, SA)
- ರಸಪ್ರಶ್ನೆ
- ವಿಜ್ಞಾನ
- ವಿಡಿಯೋ ಮಾಹಿತಿ
- ವೆಬ್ಸೈಟ್
- ಶಿಕ್ಷಕರ ಲೇಖನಗಳು
- ಸಮಾಜ ವಿಜ್ಞಾನ
- ಸರ್ಕಾರಿ ಯೋಜನೆಗಳು
- ಸಂವೇದ
- ಹಿಂದಿ