C AND R UPDATE 04/03/23

EP171PBS2022 ಕಡತವು ಸಚಿವ ಸಂಪುಟದ ಅನುಮೋದನೆಗಾಗಿ Cabinet sectionಗೆ ರವಾನೆಯಾಗಿದೆ.ಆತ್ಮೀಯ ಪ್ರಾಥಮಿಕ ಶಾಲಾ ಸೇವಾ ನಿರತ ಪದವೀಧರ ಶಿಕ್ಷಕರನ್ನು 6 ರಿಂದ 8ಕ್ಕೆ ಪರೀಕ್ಷೆ ರಹಿತವಾಗಿ 40% ಪ್ರತಿಶತ ನಿಯುಕ್ತಿಗೊಳಿಸುವ ಸಂಬಂಧಿಸಿದ ಕಡತವು ಸಚಿವ ಸಂಪುಟದ ಅಂತಿಮವಾಗಿ ಅನುಮೋದನೆಗಾಗಿ ಕ್ಯಾಬಿನೆಟ್ ಶಾಖೆಗೆ ಕಡತವನ್ನು ಇಂದು ಸಲ್ಲಿಸಲಾಗಿದೆ ಎಂಬ ಮಾಹಿತಿಯನ್ನು ರಾಜ್ಯದ ಸಮಸ್ತ ಶಿಕ್ಷಕರ ಆದ್ಯ ಗಮನಕ್ಕೆ ತರಬಯಸುತ್ತೇವೆ.ಮುಂದಿನ ವಾರದಲ್ಲಿ ಯಾವುದೇ ದಿನ ನಡೆಯುವ ಸಚಿವ ಸಂಪುಟದಲ್ಲಿ ಪ್ರಸ್ತುತ C&R ನಿಯಮಗಳು ಅನುಮೋದನೆಗೊಂಡು, ತದನಂತರ ಕರಡುನಿಯಮಗಳು ಆಕ್ಷೇಪಣೆಗಾಗಿ ಸಲ್ಲಕೆಯಾಗಲಿವೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರಸಂಘ ವಾಸ್ತವಿಕ ನೆಲೆಗಟ್ಟಿನ ಹಿನ್ನಲೆಯಲ್ಲಿ ನಿರಂತರವಾಗಿ ಕಡತವನ್ನು follow upಮಾಡುತ್ತಿದೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ.

IMG 20230304 WA0033
Sharing Is Caring:

Leave a Comment