---Advertisement---

ವಿದ್ಯಾ ಪ್ರವೇಶ 31ನೇ ದಿನದ ಚಟುವಟಿಕೆಗಳು

By kspstadk.com

Updated On:

Follow Us
Vidhyapravesh activities
---Advertisement---
WhatsApp Group Join Now
Telegram Group Join Now

ವಿದ್ಯಾ ಪ್ರವೇಶ ಚಟುವಟಿಕೆಗಳು ದಿನ-31
ದಿನಾಂಕ: 8-7-2024
ಅವಧಿ: 1 ನಿಧಾನ ನಡಿಗೆ, ರಾಕೆಟ್ ಚಪ್ಪಾಳೆ, ಮಾತುಕತೆ : ಚಿಹ್ನೆಗಳು
ಅವಧಿ: 2 4 ಕಲಿಕಾ ಸ್ಥಳಗಳಲ್ಲಿ ಶಿಕ್ಷಕರ ಮಾರ್ಗದರ್ಶನದೊಂದಿಗೆ ಚಟುವಟಿಕೆ ನಿರ್ವಹಿಸುವುದು.
ಅವಧಿ: 3 ಹೋಲಿಕೆ ಭಾರ ಮತ್ತು ಹಗುರ, ಅಭ್ಯಾಸ ಹಾಳೆ IL-17
ಅವಧಿ: 4 ಟ್ರೇಸ್ ಮಾಡುವುದು. ಅಭ್ಯಾಸ ಹಾಳೆ HW-12
ಅವಧಿ: 5 ಆಶುಭಾಷಣ, ಚಿತ್ರ ಸಂಪುಟ, ಪಟ್ಟಿ ಮಾಡೋಣ
ಅವಧಿ: 6 ಹಗ್ಗದ ಆಟ
ಅವಧಿ: 7 ಕಥಾ ಸಮಯ – ಕಥೆ: ಕೊಕ್ಕರೆ ಮತ್ತು ಏಡಿ, ಕಥಾ ಸಾಹಿತ್ಯ ನಿರೂಪಣೆ
ಅವಧಿ: 8 ಪುನರಾವರ್ತನೆ – ಶಾಲಾ ಚಟುವಟಿಕೆಗಳನ್ನು ಮಕ್ಕಳು ಮನೆಯಲ್ಲಿ ಹಂಚಿಕೊಳ್ಳುವುದು. ಮುಂದಿನ ವಾರದ ಹೊರ ಸಂಚಾರಕ್ಕೆ ಯೋಜನೆ ರೂಪಿಸಿ.
30 ನೇ ದಿನದ ಪ್ರತಿಬಿಂಬ ಮೌಲ್ಯಮಾಪನ ಚಟುವಟಿಕೆಯನ್ನು ಅವಧಿ ಹೊಂದಾಣಿಕೆ ಮಾಡಿ ಪೂರ್ಣಗೊಳಿಸುವುದು
.

ಶುಭಾಶಯ ವಿನಿಮಯ

ಮಾತುಕತೆ

ನನ್ನ ಸಮಯ (FreeIndore play)’ನನ್ನ ಸಮಯ’ದಲ್ಲಿಮಗು ತನ್ನ ಆದ್ಯತೆಯ ಚಟುವಟಿಕೆಯನ್ನು ನಡೆಸುವುದು)

ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತು, ವೈಜ್ಞಾನಿಕ ಚಿಂತನೆ ಶಿಕ್ಷಕರಿಂದ ಪ್ರಾರಂಭಿಸುವ ನಿರ್ದೇಶಿತ ಚಟುವಟಿಕೆ

ಸಾಮರ್ಥ್ಯ: ಹೊಂದಿಸುವುದು, ಪರಿಸರದ ಅರಿವು, ಬಣ್ಣ, ಆಕಾರ, ಗಾತ್ರಗಳ ಪರಿಕಲ್ಪನೆ

ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು (ಮಕ್ಕಳಚಟುವಟಿಕೆ)

ಸಾಮರ್ಥ್ಯ ಧನಾತ್ಮಕ ಸ್ವಯಂ ಪರಿಕಲ್ಪನೆಯ ವಿಕಾಸ, ಇತರರ ಹಕ್ಕು ಮತ್ತು ಭಾವನೆಗಳನ್ನು ಗೌರವಿಸುವುದು.

ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ ಆಲಿಸುವುದು ಮತ್ತು ಮಾತನಾಡುವುದು

ಸಾಮರ್ಥ್ಯ-ಆಲಿಸುವ ಕೌಶಲ, ಕ್ರಿಯಾತ್ಮಕ ಸ್ವ ಅಭಿವ್ಯಕ್ತಿ, ಔಪಚಾರಿಕ ಮಾತುಕತೆ, ಬಣ್ಣಗಳ ಕಲ್ಪನೆ

ಅರ್ಥಗ್ರಹಿಕೆಯೊಂದಿಗಿನ ಓದು

ಸಾಮರ್ಥ್ಯ:ಆರಂಭಿಕ ಹಾಗೂ ಅಂತ್ಯದ ಧ್ವನಿ ಗುರುತಿಸುವಿಕೆ

ಉದ್ದೇಶಿತ ಬರಹ

ಸಾಮರ್ಥ್ಯ : ಬರವಣಿಗೆ ಕೌಶಲಗಳ ಅಭ್ಯಾಸ, ಪದಸಂಪತ್ತಿನ ಅಭಿವೃದ್ಧಿ, ಕೈ ಕಣ್ಣು ಸಂಯೋಜನೆ, ಸೃಜನ ಶೀಲತೆ,

ಹೊರಾಂಗಣ ಆಟಗಳು

ಸಾಮರ್ಥ್ಯ : ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿಗೆ

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment