ಶುಭಾಶಯ ವಿನಿಮಯ
ವಿದ್ಯಾ ಪ್ರವೇಶ ಚಟುವಟಿಕೆಗಳು ದಿನ-21
ದಿನಾಂಕ: 26-6-2024
ಅವಧಿ: 1 ಮೈ ಚಾಯ್ಸ್ ಚಟುವಟಿಕೆ, ಮಾತುಕತೆ : Rhyme: This is the way
ಅವಧಿ: 2 ಕಲಿಕಾ ಸ್ಥಳಗಳಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಚಟುವಟಿಕೆ ನಿರ್ವಹಿಸುವುದು.
ಅವಧಿ: 3 ಹೋಲಿಕೆ ಮಾಡೋಣ ಚಟುವಟಿಕೆ, ಅಭ್ಯಾಸ ಹಾಳೆ: IL 14.
ಅವಧಿ: 4 ರಂಗೋಲಿ ಬಿಡಿಸುವುದು, ಅಭ್ಯಾಸ ಹಾಳೆ HW-9
ಅವಧಿ: 5 ಪದ ರಚನೆ ಚಟುವಟಿಕೆ, ಚಿತ್ರ ಸಂಪುಟ ಚಟುವಟಿಕೆ, ಪಟ್ಟಿ ಮಾಡೋಣ ಚಟುವಟಿಕೆ
ಅವಧಿ: 6 ಡ್ರಂ ಅಥವಾ ಸಂಗೀತ ನುಡಿಸಿ ನೃತ್ಯ ಮಾಡುವುದು.
ಅವಧಿ: 7 ಕಥಾ ಸಮಯ – ಕಥೆ: ಮೈ ರೀಡಿಂಗ್ ಪಾರ್ಟ್ನರ್: ಪಾತ್ರಗಳು ಮತ್ತು ಚಿತ್ರಗಳು
ಅವಧಿ: 8 ಪುನರಾವರ್ತನೆ – ಮರುದಿನದ ಯೋಜನೆ
ಮಾತುಕತೆ – ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ
ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ
ಸಾಮರ್ಥ್ಯ : ಹೋಲಿಕೆ, ಹೊಂದಾಣಿಕೆ, ವಿಂಗಡಣೆ, ಗಾತ್ರ ಪ್ರಮಾಣದ ಪರಿಕಲ್ಪನೆ ಮತ್ತು ಪರಿಸರದ ಅರಿವು.
ಮಕ್ಕಳ ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾಕೌಶಲಗಳು
ಸಾಮರ್ಥ್ಯ: ಸೂಕ್ಷ್ಮ ಸ್ನಾಯುಗಳ ಕೌಶಲ ವಿಕಾಸ, ಕಣ್ಣು ಕೈಗಳ ನಡುವೆ ಸಮನ್ವಯ, ಸೃಜನ ಶೀಲತೆಯ ವಿಕಾಸ
ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ
ಆಲಿಸುವುದು ಮತ್ತು ಮಾತನಾಡುವುದು
ಸಾಮರ್ಥ್ಯ: ಪದ ಸಂಯೋಜನೆ
ಅರ್ಥಗ್ರಹಿಕೆಯೊಂದಿಗಿನ ಓದು
ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು
ಪರಿಸರದ ಅರಿವು,
ಉದ್ದೇಶಿತ ಬರಹ
ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ಸೃಜನಶೀಲ ಚಿಂತನೆ, ಪದಸಂಪತ್ತಿನ ಅಭಿವೃದ್ಧಿ, ಆಲಿಸಿ ಅರ್ಥಮಾಡಿಕೊಳ್ಳುವುದು, ಪರಿಸರದಅರಿವು
ಹೊರಾಂಗಣ ಆಟಗಳು :
ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ
ಮತ್ತೆಸಿಗೋಣ
ಕಥಾ ಸಮಯ :
ವಿದ್ಯಾಪ್ರವೇಶ ಕಲಿಕಾ ಪ್ರಕ್ರಿಯೆ ಮತ್ತು ನಲಿಕಲಿ ಕಾರ್ಡ್ ಗಳ ಜೋಡಣೆ ಕುರಿತ pdf