ಶುಭಾಶಯ ವಿನಿಮಯ
ಮಾತುಕತೆ
ನನ್ನ ಸಮಯ (FreeIndore play)’ನನ್ನ ಸಮಯ’ದಲ್ಲಿಮಗು ತನ್ನ ಆದ್ಯತೆಯ ಚಟುವಟಿಕೆಯನ್ನು ನಡೆಸುವುದು)
ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತು, ವೈಜ್ಞಾನಿಕ ಚಿಂತನೆ ಶಿಕ್ಷಕರಿಂದ ಪ್ರಾರಂಭಿಸುವ ನಿರ್ದೇಶಿತ ಚಟುವಟಿಕೆ
ಸಾಮರ್ಥ್ಯ: ಧ್ವನಿಯ ಅರಿಯು, ಇತರರೊಂದಿಗೆ ಸಂವೇದನಾ ಶೀಲತೆ, ಅನುಭೂತಿ
ಸೃಜನಶೀಲ ಕಲೆ ಹಾಗೂಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು (ಮಕ್ಕಳಚಟುವಟಿಕೆ)
ಸಾಮರ್ಥ್ಯ; ಸೂಕ್ಷ್ಮ ಸ್ನಾಯುಗಳ ಚಲನಾ ಶಕ್ತಿಯ ವಿಕಾಸ ಮತ್ತು ಸೃಜನಶೀಲತೆಯ ಅಭಿವೃದ್ಧಿ,
ಚಟುವಟಿಕೆ; 52 ಸ್ಟೇಟಿನ ಮೇಲೆ ಅಥವಾ ಬೋರ್ಡಿನ ಮೇಲೆ ಚಿತ್ರ ಬಿಡಿಸುವುದು
ಉದ್ದೇಶ;• ಸ್ಟೇಟ್ ಮೇಲೆ ಬಳಪ ಹಿಡಿಯುವ ಕೌಶಲ ಬೆಳೆಯುತ್ತದೆ.
ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ ಆಲಿಸುವುದು ಮತ್ತು ಮಾತನಾಡುವುದು
ಸಾಮರ್ಥ್ಯ:- ಧ್ವನಿ ಸಂಕೇತಗಳ ಅರಿವು, ಅಕ್ಷರ ಶಬ್ದ ಸಹ ಸಂಬಂಧ.
ಉದ್ದೇಶಗಳು:-
ಧ್ವನಿ ಸಂಕೇತಗಳ ಅರಿವು ಮೂಡಿಸುವುದು.
ಅರ್ಥ ಗ್ರಹಿಕೆ ಯೊಂದಿಗಿನ ಓದು
ಸಾಮರ್ಥ್ಯ: ಪದ ಗುರ್ತಿಸುವಿಕೆ, ಮುದ್ರಣದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತು ಅಭಿವೃದ್ಧಿ.
ಉದ್ದೇಶ : ಪರಿಚಿತ ವಸ್ತು ವಿಷಗಳನ್ನು ಆಧರಿಸಿ ಪದಗಳಿಗೆ ಸಂಬಂಧಿಸಿದ ಚಿತ್ರಗಳನ್ನು ರಚಿಸುವರು ಮತ್ತು ಚಿತ್ರಗ್ರಹಿಸಿಪದಗಳನ್ನು ಓದುವರು.
ಉದ್ದೇಶಿತ ಬರಹ
ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ಸೃಜನಶೀಲ ಚಿಂತನೆ, ಪದಸಂಪತ್ತಿನ ಅಭಿವೃದ್ಧಿ, ಆಲಿಸಿ ಅರ್ಥ ಮಾಡಿಕೊಳ್ಳುವುದು,
ಪರಿಸರದ ಅರಿವು.
ಹೊರಾಂಗಣ ಆಟಗಳು
ಸಾಮರ್ಥ್ಯ : ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿಗೆ