C&R FOLLOW UP FINAL ACTIVITIES ರಾಜ್ಯದ ಪದವೀಧರ ಶಿಕ್ಷಕರಿಗೆ ಸಂತಸದ ಸುದ್ದಿ

WhatsApp Group Join Now
Telegram Group Join Now

C&R FOLLOW UP FINAL ACTIVITIES ದಿನಾಂಕ : 18-01-2023 ರಾಜ್ಯದ ಪದವೀಧರ ಶಿಕ್ಷಕರಿಗೆ ಸಂತಸದ ಸುದ್ದಿ 6 ರಿಂದ 8 ಕ್ಕೆ 40% ಗೆ ಸಂಬಂಧಿಸಿದ ಕಡತ ಅಂಶಗಳಿಗೆ ಮಾನ್ಯ ACS DPAR ರವರಾದ ಸನ್ಮಾನ್ಯ ಶ್ರೀ ರಜನೀಶ್ ಗೋಯಲ್ ಅವರಿಂದ 18-01-2023ರಂದು ಅಂದರೆ ಇಂದು ಅನುಮೋದನೆಗೊಂಡಿದೆ. ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಲ್ಲಿಕೆಯಾಗಿದ್ದು ಸದರಿ ಕಡತವನ್ನು ಸಚಿವ ಸಂಪುಟದ ಅನುಮೋದನೆಗಾಗಿ ಸಲ್ಲಿಸಿದೆ. ನೇರವಾಗಿ ಮಾನ್ಯ ಸಚಿವರ ಅನುಮೋದನೆಯೊಂದಿಗೆ ಜಾರಿಗೊಳಿಸಲು ಒತ್ತಾಯಿಸಲಾಗಿದ್ದು, ಕೆಲವೇ ದಿನಗಳಲ್ಲಿ C&R ಕರಡು ನಿಯಮಗಳು ಪ್ರಕಟಗೊಳ್ಳಲಿದೆ ಎಂಬ ಅಂಶವನ್ನು ತಮ್ಮ ಆದ್ಯ ಗಮನಕ್ಕೆ ತರುತ್ತಾ ಈ ಕುರಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ನಿರಂತರ ಪ್ರಯತ್ನ ಮಾಡುತ್ತಿದೆ ಎಂಬ ಅಂಶವನ್ನು ತಿಳಿಯ ಬಯಸುತ್ತೇವೆ.

IMG 20230118 WA0019
WhatsApp Group Join Now
Telegram Group Join Now
Sharing Is Caring:

Leave a Comment