ವರ್ಗಾವಣೆಗೆ ಅರ್ಜಿ ಸಲ್ಲಿಸಿದವರ ಗಮನಕ್ಕೆ

WhatsApp Group Join Now
Telegram Group Join Now

ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಶಿಕ್ಷಕರ ಗಮನಕ್ಕೆ.


👉ನಿನ್ನೆ ಬಿಟ್ಟಿರುವ ತಾತ್ಕಾಲಿಕ ಆದ್ಯತಾ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಖಾತ್ರಿಪಡಿಸಿಕೊಳ್ಳಿ.


👉ಸೇವೆ ಸಲ್ಲಿಸಿರುವ ಮತ್ತು ಸೇವೆ ಸಲ್ಲಿಸುತ್ತಿರುವ ( A, B ,C) ವಲಯಗಳಿಗೆ ಸಂಬಂಧಿಸಿದಂತೆ ತಮ್ಮ ತಮ್ಮ ಸೇವಾವಧಿಗೆ ಇರಬೇಕಾದ ವ್ಹೆಟೆಜ್ ಪಾಯಿಂಟಗಳು ಇರುವುದನ್ನು ಖಾತ್ರಿಪಡಿಸಿಕೊಳ್ಳಿ.


👉 ತಾವುಗಳು ಕ್ಲೇಮು ಮಾಡಿರುವ ಮೆಡಿಕಲ್, ವಿದವಾ/ ವಿದುರ, ಹಾಗೂ ಪತಿ/ ಪತ್ನಿ ಪ್ರಕರಣಗಳಲ್ಲಿ ಆದ್ಯತೆ ಸಿಕ್ಕಿರುವುದರ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ.


👉ಹೀಗೆ ಶಿಕ್ಷಕರು ತಾವು ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ ಪ್ರತಿಯೊಂದು ಮಾಹಿತಿ ಸರಿಯಾಗಿರುವುದರ ಕುರಿತಾಗಿ ಖಾತ್ರಿಪಡಿಸಿಕೊಳ್ಳಬೇಕು.


👉ಸೂಕ್ತ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿದರೂ ಸಹ ವರ್ಗಾವಣೆ ಲಿಸ್ಟನಲ್ಲಿ ಮಾಹಿತಿ ತಪ್ಪಾಗಿದ್ದರೆ, ಕೂಡಲೇ ಇಂದು ಖುದ್ದಾಗಿ ಬಿ.ಇ.ಓ ಕಛೇರಿಗೆ ಬಂದು ಸೂಕ್ತ ಮಾಹಿತಿಗಳೊಂದಿಗೆ ಸಂಬಂಧಿತ ಕಾರ್ಯನಿರ್ವಾಹಕರಿಗೆ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಲು ವಿನಂತಿ.


👉ಆದ್ಯತಾ ಪಟ್ಟಿಗೆ ಆಕ್ಷಪಣೆ ಸಲ್ಲಿಸಲು 01-07-2023, ಕೊನೆಯ ದಿನವಾಗಿರುವುದು.IMG 20230607 WA0065
20230525 093259 0000 min
WhatsApp Group Join Now
Telegram Group Join Now
Sharing Is Caring:

Leave a Comment