step -1
ಯಾವುದಾದರೂ ಬ್ರೌಸರ್ ಬಳಸಿ hrmssess ಎಂದು type ಮಾಡಿ search ಮಾಡಬೇಕು. ಮೊದಲಿಗೆ employee self service ಎಂಬ option ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಬೇಕು.

Step : 2
ನಿಯಮಗಳು ಇರುವ pop page ತೆರೆದುಕೊಳ್ಳುತ್ತದೆ. × marks ಮೇಲೆ click ಮಾಡಿ ಮುಚ್ಚಬೇಕು.
Step 3
Employee self service ಎಂಬ login page ತೆರೆಯುತ್ತದೆ. Username KGID ಹಾಗೂ HRMS ಗೆ set ಮಾಡಿದ Password ಹಾಕಿದಾಗ register ಆದ ಮೊಬೈಲ್ ನಂಬರ್ ಗೆ OTP ಬರುತ್ತದೆ. ನಂತರ Login ಎಂಬಲ್ಲಿ ಕ್ಲಿಕ್ ಮಾಡಿ.
pasword ಮರೆತಿದ್ದರೆ forgot password ಕೊಟ್ಟು ಹೊಸ password set ಮಾಡಬಹುದು.
Step 4
ಹೊಸ ಪೇಜ್ ನಲ್ಲಿ ಎಡಬದಿಯಲ್ಲಿ PMJJBY/PMSBY ಎಂಬ option ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಎರಡೂ insurance ಮಾಡಿಸಿದ್ದರೆ ಮೇಲೆ ಎರಡು check box ಕಾಣಿಸುತ್ತದೆ. ಆ ಎರಡು box ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕೇಳಿರುವ ಮಾಹಿತಿ ಹಾಗೂ ಬ್ಯಾಂಕ್ ಡೀಟೆಲ್ಸ್ ತುಂಬಬೇಕು. ಕೊನೆಗೆ submit ಕೊಡಬೇಕು.
50 ವರ್ಷದ ಒಳಗಿನವರಿಗೆ ಮಾತ್ರ ಈ insurance ಅನ್ವಯಿಸುತ್ತದೆ.
ಒಮ್ಮೆ ಮಾಹಿತಿ ತುಂಬಿಸಿದರೆ ಸರಿ ಪಡಿಸಲು ಸಾಧ್ಯವಿಲ್ಲ.





