ಬಿಸಿಯೂಟ ತಯಾರಿಕಾ ವೆಚ್ಚ ಪರಿಷ್ಕರಣೆ ಹೆಚ್ಚಿನ ಮಾಹಿತಿ ಇಲ್ಲಿದೆ

ಭಾರತ ಸರ್ಕಾರದ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,
ಸಚಿವಾಲಯದ ಪತ್ರದಲ್ಲಿ ಪ್ರಧಾನ ಮಂತ್ರಿ ಪೋಷಣ್ ಶಕ್ತ ನಿರ್ಮಾಣ ಯೋಜನೆಯಡಿ (ಮಧ್ಯಾಹ್ನ ಉಪಹಾರ
ಯೋಜನೆ) 1 ರಿಂದ 8ನೇ ತರಗತಿಯವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ 60:40 ಅನುಪಾತದಲ್ಲಿ ಅಡುಗೆ
ತಯಾರಿಕಾ ವೆಚ್ಚವನ್ನು ಭರಿಸುತ್ತಿದ್ದು, 2022-23ನೇ ಸಾಲಿನಲ್ಲಿ ದಿನಾಂಕ: 01.10.2022 ರಿಂದ ಅನ್ವಯವಾಗುವಂತೆ ಅಡುಗೆ ತಯಾರಿಕಾ ವೆಚ್ಚದ ದರವನ್ನು ಈಗ ಇರುವ ದರಗಳ ಮೇಲೆ ಶೇ 9.6 ರಷ್ಟು ಹೆಚ್ಚಳಗೊಳಿಸಿ ಕೆಳಕಂಡಂತೆ ಪರಿಷ್ಕರಿಸಲಾಗಿದೆ.

ತರಗತಿ.ಪ್ರತಿ ಮಗುವಿಗೆ ಒಂದುದಿನಕ್ಕೆ ಪರಿಷ್ಕರಿಸಲಾದಅಡುಗೆ ತಯಾರಿಕಾ ವೆಚ್ಚದಮೊತ್ತ ರೂಪಾಯಿಗಳಲ್ಲಿಕೇಂದ್ರದ ಪಾಲುರೂಪಾಯಿಗಳಲ್ಲಿಕೇಂದ್ರ ಹಾಗೂರಾಜ್ಯ ಸರ್ಕಾರಗಳ ಹಂಚಿಕೆ ಅನುಪಾತ

ರಾಜ್ಯದ ಪಾಲುರೂಪಾಯಿಗಳಲ್ಲಿ
ಒಟ್ಟು ಮೊತ್ತರೂಪಾಯಿಗಳಲ್ಲಿ
1 ರಿಂದ 55.45 3.27 2.18
5.45
6 ರಿಂದ 8 8.174.903.278.17

Sharing Is Caring:

Leave a Comment