ಹೆಚ್‌ಆರ್‌ಎಂಎಸ್-1 ತಂತ್ರಾಂಶದಲ್ಲಿನ
ಸೇವಾ ವಹಿ ಭಾಗದಲ್ಲಿ ದಾಖಲಾಗಿರುವ ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರ ಸೇವಾ ವಿವರಗಳ
ಮಾಹಿತಿಗಳನ್ನು “ವಿದ್ಯುನ್ಮಾನ ಸೇವಾ ವಹಿ (ESR)” ಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲು ಹಾಗೂ
ಕರ್ನಾಟಕ ರಾಜ್ಯ ಸರ್ಕಾರದ ಸೇವೆಗೆ ಈಗಾಗಲೇ ನೇಮಕಗೊಂಡಿರುವ ಹಾಗೂ ಇನ್ನು ಮುಂದೆ
ನೇಮಕಗೊಳ್ಳುವ ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರ ಸೇವಾ ವಿವರಗಳನ್ನು ಹೆಚ್.ಆರ್.ಎಂ.ಎಸ್-2.0
ತಂತ್ರಾಂಶದ “ವಿದ್ಯುನ್ಮಾನ ಸೇವಾ ವಹಿ” ಯಲ್ಲಿಯೇ ದಾಖಲಿಸಿ ನಿರ್ವಹಿಸಲು ಆದೇಶಿಸಿದೆ.