EEDS ಮೂಲಕ ಟ್ರಾನ್ಸ್ಫರ್ WEIGHTAGE ಕುರಿತಂತೆ OBJECTION ಸಲ್ಲಿಸಲು ಅವಕಾಶ ಕಲ್ಪಿಸಿದ್ದು ಕೆಳಗಿನ LINK ಮೂಲಕ EEDS OPEN ಮಾಡಿ
EMPLOYEE OPTION ಆಯ್ಕೆ ಮಾಡಿ
User name first KGID ಮತ್ತು ನಿಮ್ಮ PASSWORD ಬಳಸಿ ಲಾಗಿನ್ ಆಗಿ
ಒಂದೊಮ್ಮೆ password ಮರೆತು ಹೋಗಿದ್ದಲ್ಲಿ forgot password ಆಯ್ಕೆ ಮಾಡಿ
FIRST KGID ಸಂಖ್ಯೆ ಎಂಟ್ರಿ ಮಾಡಿ
ಹೊಸ password create ಮಾಡಿದ ನಂತರ login ಆಗಿ
ಇಲ್ಲಿ ಕ್ಲಿಕ್ ಮಾಡಿ objection ಹಾಕಿ
Related Posts