
ಇಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾನ್ಯ ಆಯುಕ್ತರಾದ ಡಾ.ವಿಶಾಲ್.ಆರ್.(IAS) ಸಾಹೇಬರನ್ನು ಹಾಗೂ ಪ್ರಾಥಮಿಕ ಶಿಕ್ಷಣ ನಿರ್ದೇಶಕರಾದ ಡಾ.ಪ್ರಸನ್ನಕುಮಾರ್ ಸಾಹೇಬರನ್ನು ಭೇಟಿ ಮಾಡಿ…
1) ದಿನಾಂಕ : 25-10-2022 ರ ಬದಲಾಗಿ 25-11-2022 ರೊಳಗಾಗಿ SA – 1 ಪರೀಕ್ಷೆಗಳನ್ನು ಪೂರ್ಣಗೊಳಿಸುವಂತೆ ಅವಕಾಶ ನೀಡುವ ಕುರಿತು.
2) ಪ್ರಾಥಮಿಕ ಶಾಲಾ ಅರ್ಹ ದೈಹಿಕ ಶಿಕ್ಷಕರಿಗೆ ಚಿತ್ರಕಲಾ ಶಿಕ್ಷಕರಿಗೆ ಪ್ರೌಢ ಶಾಲೆಗೆ ಬಡ್ತಿ ನೀಡುವ ಕುರಿತು.
3) ಚಿತ್ರಕಲಾ ಶಿಕ್ಷಕರ ಖಾಲಿ ಹುದ್ದೆಗಳನ್ನು ವರ್ಗಾವಣೆಯಲ್ಲಿ ತೋರಿಸುವ ಕುರಿತು.
4) ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಯಲ್ಲಿ ವೇಟೇಜ್ ನಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವ ಕುರಿತು ಚರ್ಚಿಸಿ ವಿನಂತಿಸಿಕೊಳ್ಳಲಾಯಿತು.
ಮಾನ್ಯರವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಸಂದರ್ಭದಲ್ಲಿ ರಾಜ್ಯ ಸಂಘದ ಕೋಶಾಧ್ಯಕ್ಷರಾದ ಶ್ರೀ ಸುರೇಶ ಶೆಡಶಾಳ ಅವರು, ಬಾಳಪ್ಪ ಕಾಳೆರವರು, ಶಾಗೋಟಿರವರು ಹಾಗೂ ಹೊಳೆಬಸಯ್ಯ ಅವರು ಉಪಸ್ಥಿತರಿದ್ದರು.

ದಿನಾಂಕ: 25-10-2022ರ ಬದಲಾಗಿ 25-11-2022ರೊಳಗಾಗಿ SA-1
ಪರೀಕ್ಷೆಯನ್ನು ಪೂರ್ಣಗೊಳಿಸುವಂತೆ ಅವಕಾಶ ಕಲ್ಪಿಸುವ ಕುರಿತು.

ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಯಲ್ಲಿ ಶಿಕ್ಷಕರ ವೇಟೇಜ್‌ನಲ್ಲಿಲೋಪದೋಷಗಳನ್ನು ಸರಿಪಡಿಸುವ ಕುರಿತು.

ಚಿತ್ರಕಲಾ ಶಿಕ್ಷಕರ ಖಾಲಿ ಹುದ್ದೆಗಳನ್ನು ವರ್ಗಾವಣೆಯಲ್ಲಿ ತೋರಿಸುವ ಕುರಿತು.

ಪ್ರಾಥಮಿಕ ಶಾಲಾ ಅರ್ಹ ದೈಹಿಕ ಶಿಕ್ಷಕರಿಗೆ/ ಚಿತ್ರಕಲಾ ಶಿಕ್ಷಕರಿಗೆ ಸುವ ಕುರಿತು
