ನಿಮ್ಮ ಶಾಲೆಯ ವಿದ್ಯಾರ್ಥಿಗಳು SATS ನಲ್ಲಿ Promote ಆದ‌ ಮಾಹಿತಿಯನ್ನು ತಿಳಿಯಬೇಕೆ?

SATS ನಲ್ಲಿ 2020-21 ಸಾಲಿನ ಮಕ್ಕಳನ್ನು ರಾಜ್ಯ ಹಂತದಿಂದ AUTO PROMOTE ಮಾಡಲಾಗಿದೆ. ಎಲ್ಲಾ ಮುಖ್ಯ ಶಿಕ್ಷಕರು ತಮ್ಮ ಲಾಗಿನ್ ನಲ್ಲಿ ಪರೀಕ್ಷಿಸಿಕೊಳ್ಳುವುದು. ಒಂದು ವೇಳೆ ಯಾವುದಾದರು ಮಗು PROMOTE ಆಗಿಲ್ಲದಿದ್ದರೆ ಆ ಮಗುವಿನ CCE RESULT ಅನ್ನು ಅಪ್ಡೇಟ್‌ ಮಾಡುವುದು this website.

ಮುಂದಿನ‌ ದಿನಗಳಲ್ಲಿ 2021-22 ನೇ ಹೊಸ ಶೈಕ್ಷಣಿಕ ವರ್ಷಕ್ಕೆ ADMISSION ಮಾಡಲು ಅವಕಾಶ ನೀಡಲಾಗುತ್ತದೆ.

Video ಕೃಪೆ ಅಂಜು ಸಕಲೇಶಪುರ

2021-22 ನೇ ಸಾಲಿಗೆ promotion ಮಾಡಿದ ಮಕ್ಕಳ ದಾಖಲಾತಿ ಮಾಡುವುದು ಹೇಗೆ?

Sharing Is Caring:

Leave a Comment