ವಿಶ್ವ ಯೋಗ ದಿನದ ಪ್ರಯುಕ್ತ ಯೋಗ ಸಪ್ತಾಹ, ಯಶಸ್ವಿ ಗೊಳಿಸೋಣ. ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now

ವಿಶ್ವ ಯೋಗ ದಿನ 2021 ಕುರಿತು ಉಪನಿರ್ದೇಶಕರಾದ ಶ್ರೀ ಮಲ್ಲೇಸ್ವಾಮಿ ಇವರ ಪ್ರೇರಣಾತ್ಮಕ ಮಾರ್ಗದರ್ಶನ

ಆತ್ಮೀಯ ದ ಕ ಜಿಲ್ಲೆಯ ಎಲ್ಲಾ ಮುಖ್ಯ ಶಿಕ್ಷಕರೇ ಶಿಕ್ಷಕ ವೃಂದದವರೇ ವಿದ್ಯಾರ್ಥಿಗಳೇ,ಹಾಗೂ ಪೋಷಕರೇ,ವಿಶ್ವ ಯೋಗ ದಿನದ ಪ್ರಯುಕ್ತ ದಿನಾಂಕ 15/06/021 ರಿಂದ 21/06/021ರ ವರೆಗೆ ವಿಶ್ವ ಯೋಗದಿನವನ್ನು ಒಂದು ವಾರಗಳ ಕಾಲ ಯೋಗ ಸಪ್ತಾಹವನ್ನಾಗಿ ಆಚರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆದೇಶವಾಗಿದ್ದು ತಾವೆಲ್ಲರು ಮನೆಯಲ್ಲಿ ಎಲ್ಲಾ ಕುಟುಂಬದ ಸದಸ್ಯರು ಸೇರಿಕೊಂಡು ಪ್ರತಿದಿನ ಬೆಳಗ್ಗೆ ಈ ಕೆಳಗೆ ನೀಡಿರುವ ವಿಡಿಯೋ ಲಿಂಕ್ ನಲ್ಲಿ ನೀಡಿರುವ ಪ್ರಾರ್ಥನೆ, ವ್ಯಾಯಾಮ,ಯೋಗ ಹಾಗೂ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿರಿ ಹಾಗೂ ಪ್ರತಿ ದಿನವು ಎಲ್ಲಾ ಸದಸ್ಯರೊಂದಿಗಿನ ಯೋಗ ಮಾಡುವ ಒಂದು ಪೊಟೊವನ್ನು ವಾಟ್ಸ್ ಅ್ಯಪ್ ಮಾಡಿರಿ.ಒಂದನೇ ವಿಡಿಯೋ ಪ್ರತಿದಿನ ಮಾಡಬೇಕಾಗಿರುವುದು ಹಾಗೂ ಎರಡನೇ ವಿಡಿಯೋ ದಿನಾಂಕ 15/06/2021ರಂದು ಮಾಡಬೇಕಾಗಿರುವುದು.ಎರಡನೇ ವಿಡಿಯೋ ಪ್ರತಿ ದಿನ ಬದಲಾಗುತ್ತದೆ.ಅದನ್ನು ಪ್ರತಿದಿನ ಸಂಜೆ ಕಳುಹಿಸಲಾಗುವುದು.ಆದುದರಿಂದ ಎಲ್ಲರು ಈ ಯೋಗ ಸಪ್ತಾಹದಲ್ಲಿ ಪಾಲ್ಗೊಂಡು ನಮ್ಮ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳೋಣ ಮತ್ತು ವಿಶ್ವ ಯೋಗ ದಿನದಲ್ಲಿ ನಾವೆಲ್ಲರೂ ಭಾಗಿಗಳಾಗೋಣ ಎಂದು ಹಾರೈಸುತ್ತಾ ಎಲ್ಲರಿಗೂ ವಿಶ್ವ ಯೋಗ ದಿನದ ಶುಭಾಶಯಗಳು. – ಎಲ್ಲ ವಲಯದ ದೈಹಿಕ ಶಿಕ್ಷಣಾಧಿಕಾರಿಯವರು ಹಾಗೂ ಪ್ರಾಥಮಿಕ/ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು ಕಡ್ಡಾಯವಾಗಿ ಕಾರ್ಯಕ್ರಮ ಅನುಷ್ಠಾನ ಗೊಳಿಸಲು ಸೂಕ್ತ ಕ್ರಮ ವಹಿಸುವುದು – ಉಪನಿರ್ದೇಶಕರು (ಆಡಳಿತ)ದ.ಕ ಮಂಗಳೂರು

IMG 20210615 WA0022 min 1

ಯೋಗ ಹೆಚ್ಚಿನ ಮಾಹಿತಿ

Yoga protocol

ಯೋಗ ವೀಡಿಯೊ ವೀಕ್ಷಿಸಿ

World Yoga Day Yoga saptaha- Day 1 (15/06/2021)

World Yoga Day Yoga saptaha- Day 2 (16/06/2021)

World Yoga Day Yoga saptaha- Day 3 (17/06/2021)

World Yoga Day Yoga saptaha- Day 4 (18/06/2021)

World Yoga Day Yoga saptaha- Day 5 (19/06/2021)

World Yoga Day Yoga saptaha- Day 6 (20/06/2021)

World Yoga Day Yoga saptaha- Day 7 (21/06/2021)

WhatsApp Group Join Now
Telegram Group Join Now
Sharing Is Caring:

Leave a Comment