ವಿಶ್ವ ಪರಿಸರ ದಿನಾಚರಣೆಯಂದು ಶಿಕ್ಷಕರು ಶಾಲಾ – ಕಾಲೇಜುಗಳ ಹಂತದಲ್ಲಿ ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳು

 1. ಇಕೋ ಕ್ಲಬ್ ಮತ್ತು ಪಿಎಂ ಶ್ರೀ ಶಾಲೆಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ
  ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಹಾಗೂ ಶಾಲೆಗಳ ಆವರಣದಲ್ಲಿ ಸಸಿಗಳನ್ನು ನೆಟ್ಟು
  ಮಕ್ಕಳಿಗೆ ದತ್ತು ನೀಡಿ, ಅವುಗಳನ್ನು ಪೋಷಿಸುವುದರ ಮೂಲಕ ಹಸಿರು ವಾತಾವರಣವನ್ನು
  ಸೃಷ್ಟಿಸುವುದು.
WhatsApp Group Join Now
Telegram Group Join Now

2.ವಿದ್ಯಾರ್ಥಿಗಳನ್ನು ಪುಸ್ತಕಗಳನ್ನು ಸಂಗ್ರಹಿಸುವಂತೆ ಪ್ರೋತ್ಸಾಹಿಸುವುದು ಹಾಗೂ ಶಾಲೆಗಳಲ್ಲಿ
ಪುಸ್ತಕ ಬ್ಯಾಂಕ್‌ಗಳನ್ನು ಸ್ಥಾಪಿಸುವುದು.

 1. ಹಳೆಯ ಪುಸ್ತಕಗಳು, ಬಳಸದ ಲೇಖನ ಸಾಮಗ್ರಿಗಳು, ಸಮವಸ್ತ್ರ, ಬ್ಯಾಗ್‌ಗಳು ಇತ್ಯಾದಿಗಳನ್ನು
  ಮರುಬಳಕೆ ಮಾಡುವುದು.
  ಪುಸ್ತಕ ಬ್ಯಾಂಕ್‌ಗಳ ಮೂಲಕ ಪ್ರತಿ ಪಂಚಾಯಿತಿಯಲ್ಲಿ ಕನಿಮ್ಮ ಒಂದು ಶಾಲೆಯನ್ನು
  ಪ್ಲಾಸ್ಟಿಕ್ ಮುಕ್ತ ಶಾಲೆಯನ್ನು ಸ್ಥಾಪಿಸುವುದು.
 2. ಪರಿಸರ ದಿನಾಚರಣೆಯಂದು ಪ್ರತಿ ವಿದ್ಯಾರ್ಥಿಯು ಕನಿಷ್ಠ 5 ವ್ಯಕ್ತಿಗಳನ್ನು ಪರಿಸರ ಸಂರಕ್ಷಣೆ
  ಕುರಿತು ಪ್ರತಿಜ್ಞೆ ತೆಗೆದುಕೊಳ್ಳುವಂತೆ ಪ್ರೇರೇಪಿಸುವುದು.

6.ಎಲ್ಲಾ ಶಾಲೆಗಳ ಕ್ಯಾಂಟೀನ್‌ಗಳಲ್ಲಿ ಆಹಾರ ವ್ಯರ್ಥವಾಗುವುದನ್ನು ಕಡಿಮೆ ಮಾಡಲು
ಕ್ರಮಗಳನ್ನು ತೆಗೆದು ಕೊಳ್ಳುವುದು ಹಾಗೂ ಈ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣನೀಡುವುದು
ಎಲ್ಲಾ ಶಾಲೆಗಳು/ಸಂಸ್ಥೆಗಳು ಶೂನ್ಯ ತ್ಯಾಜ್ಯ ಘಟನೆಗಳಿಗೆ ಶ್ರಮಿಸಬೇಕು ಹಾಗೂ ಮಿಶ್ರಗೊಬ್ಬರ
ಕ್ರಮಗಳನ್ನು ಅಳವಡಿಸಿಕೊಳ್ಳುವುದು.

 1. ಎಲ್ಲಾ ಶಾಲೆಗಳು/ಸಂಸ್ಥೆಗಳು ಸುರಕ್ಷತೆಗಾಗಿ ನಿಗದಿತ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು
  ಕಾರ್ಯಗತಗೊಳಿಸಬೇಕು.
 2. ವಿದ್ಯುನ್ಮಾನ ತ್ಯಾಜ್ಯದ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸುವುದು.
 3. ಪರಿಸರ ಸಂರಕ್ಷಣೆ ಹಾಗೂ ಪರಿಸರಕ್ಕಾಗಿ ಜೀವನ ಶೈಲಿ ಕುರಿತು ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ
  ಚಿತ್ರಕಲೆ/ವೋಸ್ಕಲ್ ರಚನೆ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಚರ್ಚೆ, ಭಾಷಣ, ಘೋಷವಾಕ್ಯಗಳ ರಚನೆ,
  ಕವನ, ವ್ಯಂಗ್ಯ ಚಿತ್ರಗಳ ರಚನೆ ಮುಂತಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದು.
 4. ಸಾರ್ವಜನಿಕರು, ಪಂಚಾಯತ್ ಇಲಾಖೆ, ಎಸ್.ಡಿ.ಎಂ.ಸಿ. ನರವಿನೊಂದಿಗೆ ಪರಿಸರ ಸಂರಕ್ಷಣೆ
  ಕುರಿತು ಸೈಕಲ್ ಮೂಲಕ ಜಾಥ ಕೈಗೊಂಡು ಘೋಷಣೆಗಳನ್ನು ಕೂಗಿ ಸಮುದಾಯದಲ್ಲಿ
  ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು.
 5. ಸಮುದಾಯದ ಸ್ವಚ್ಛತಾ ಅಭಿಯಾನಗಳಲ್ಲಿ ಸ್ವಯಂ ಸೇವಕರು ಭಾಗವಹಿಸುವಂತೆ ಪ್ರೇರೇಪಿಸುವುದು.
 6. NCC, NSS, Scouts and Guides ಇತ್ಯಾದಿ ತಂಡಗಳ ನೆರೆವಿನೊಂದಿಗೆ ಶಾಲಾ ಸುತ್ತ ಮುತ್ತಲಿನ
  ಪ್ರದೇಶಗಳಲ್ಲಿ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ ವತಿಯಿಂದ ಮರ ಗಿಡಗಳನ್ನು ನೆಡುವ
  ಕಾರ್ಯದಲ್ಲಿ ವಿದ್ಯಾರ್ಥಿಗಳ ಸಹಕಾರ ನೀಡುವುದು.
 7. ಶಾಲೆಯ ಕಾಂಪೌಂಡ್ ಒಳಗೆ ನರಳಿನ ಗಿಡಗಳಾದ ಹೊಂಗೆ, ನೇರಳೆ, ಮಾವು, ಸೀಬೆ, ನಲ್ಲಿ
  ನಿಂಬೆ, ಹಲಸು, ದಾಳಿಂಬೆ, ಸಪೋಟ ಹಾಗೂ ಇತರೆ ಹಣು ಮತ್ತು ಹೂವಿನ ಗಿಡಗಳನ್ನು
  ಬೆಳೆಸುವುದು.

ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು(ಆಡಳಿತ) ರವರು ಶಾಲಾ ಹಂತದಲ್ಲಿ
ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳುವುದು ಹಾಗೂ
ಸಹಿತ ಅನುಷ್ಠಾನಗೊಳಿಸಿದ ಬಗ್ಗೆ ಫೋಟೋ
ಕಾರ್ಯಕ್ರಮ
ಮಾಹಿತಿಯನ್ನು ಸಲ್ಲಿಸಲು ಸೂಚಿಸಿದೆ

EEDS update
EEDS update
20230525 093259 0000 min
20230528 194100 0000 min
WhatsApp Group Join Now
Telegram Group Join Now
Sharing Is Caring:

Leave a Comment