ಅಂಚೆ ಮತ ಪತ್ರದ ಮೂಲಕ ಮತದಾನ ಮಾಡುವ ಬಗ್ಗೆ

WhatsApp Group Join Now
Telegram Group Join Now

ಅಂಚೆ ಮತದಾನ ಮಾಡುವ ವಿಧಾನ
✅ ಈಗಾಗಲೇ ನೀವು ಸ್ವೀಕರಿಸಿದ ಮತಪತ್ರದ ಜೊತೆಯಿರುವ ಘೋಷಣೆ ನಮೂನೆಯ ಮೊದಲ ಭಾಗದಲ್ಲಿ ಅಂಚೆ ಮತಪತ್ರದ ಕ್ರಮ ಸಂಖ್ಯೆ ನಮೂದಿಸಿ ಸಹಿ ಮಾಡಿರಿ. ನಂತರದ ಭಾಗದಲ್ಲಿ ಗೆಜೆಟೆಡ್ ಅಧಿಕಾರಿಯ ಸಹಿ ಮಾಡಿಸುವುದು. ಉಳಿದ ಭಾಗಗಳು ನೌಕರರಿಗೆ ಸಂಬಂಧಿಸಿದ್ದಲ್ಲ.
✅ ಮತಪತ್ರದಲ್ಲಿ ಅಭ್ಯರ್ಥಿಯ ಮಾಹಿತಿ ಇರುವ ಕಾಲಂನ ಒಳಗೆ ಸರಿ ಅಥವಾ ತಪ್ಪು ಗುರುತನ್ನು ಪೆನ್ನಿನಲ್ಲಿ ಹಾಕುವ ಮೂಲಕ ಮತ ಚಲಾಯಿಸಿ. (ಯಾವುದೇ ಕಾರಣಕ್ಕೂ ಮತಪತ್ರದಲ್ಲಿ ಸಹಿ ಹಾಕುವಂತಿಲ್ಲ.)
✅ ಮತಪತ್ರವನ್ನು 13ಬಿ ಕವರ್ ನಲ್ಲಿ ಹಾಕಿ ಕವರನ್ನು ಅಂಟಿಸಿ.
✅ ಮತಪತ್ರವಿರುವ 13 ಬಿ ಕವರ್ ಹಾಗೂ ಘೋಷಣೆಯನ್ನು 13ಸಿ ಕವರ್ ಗೆ ಹಾಕಿ ಕವರನ್ನು ಅಂಟಿಸಿ. (ಘೋಷಣೆಯನ್ನು 13ಬಿ ಕವರ್ ಒಳಗೆ ಹಾಕುವಂತಿಲ್ಲ.)
✅ 13 ಸಿ ಕವರ್ ನ ಹೊರಭಾಗದಲ್ಲಿ ನಿಮ್ಮ ವಿಧಾನಸಭಾ ಸಭಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರು ಬರೆದು ಸಹಿ ಮಾಡಿ ಪೋಸ್ಟ್ ಮಾಡಿರಿ ಅಥವಾ 9-5-2023ರ ಒಳಗಾಗಿ ಸಂಬಂಧಿಸಿದ ತಾಲೂಕು ಕಛೇರಿಯಲ್ಲಿರುವ ಅಂಚೆ ಮತದಾನರ ಡಬ್ಬಕ್ಕೆ ಹಾಕುವುದು.
ಮೇಲಿನ ಯಾವುದೇ ಹಂತಗಳಲ್ಲಿ ತಪ್ಪಾದಲ್ಲಿ ಮತವು ತಿರಸ್ಕಾರವಾಗುತ್ತದೆ.

As a part of SVEEP activities, We have prepared a brochure / guide both in English and Kannada on voting by Postal Ballot.
In the past elections,this has been observed that many officials who are deployed for election duty are making unknown small small mistakes and errors while casting their vote in Postal Ballot paper, which leads to rejection of PB at the time of counting.
That’s why, we have prepared this brochure in order to spread voting awareness on PB for Govt employees and officials.
Kindly circulate this to all employees and officials.
Thanks and regards.

ಅಂಚೆ ಮತ ಪತ್ರದ ಮೂಲಕ ಮತದಾನ ಮಾಡುವ ವಿಧಾನ

IMG 20230424 WA0037

Nullam et nibh ac nulla commodo ultricies ac in dui. Mauris mollis leo vel nulla scelerisque lobortis. Nam ultrices dui eget suscipit euismod. Duis id metus condimentum, interdum mauris a, venenatis sapien. Mauris felis libero, ultricies vitae dolor sit amet,

WhatsApp Group Join Now
Telegram Group Join Now
Sharing Is Caring:

Leave a Comment