---Advertisement---

ವಿದ್ಯಾ ಪ್ರವೇಶ 20ನೇ ದಿನದ ಚಟುವಟಿಕೆಗಳು

By kspstadk.com

Updated On:

Follow Us
Vidhyapravesh activities20
---Advertisement---
WhatsApp Group Join Now
Telegram Group Join Now

ವಿದ್ಯಾ ಪ್ರವೇಶ ಚಟುವಟಿಕೆಗಳು ದಿನ-20
ದಿನಾಂಕ: 25-6-2024
ಅವಧಿ: 1 ಗಾಡಿ ಬಿಡು ಚಟುವಟಿಕೆ, ಹವಾಮಾನ ನಕ್ಷೆ‌, ಮಾತುಕತೆ: ಸರಿ ತಪ್ಪು
ಅವಧಿ: 2 ಕಲಿಕಾ ಸ್ಥಳಗಳಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಚಟುವಟಿಕೆ ನಿರ್ವಹಿಸುವುದು.
ಅವಧಿ: 3 ಅನುಕ್ರಮ ಎಣಿಕೆ ಚಟುವಟಿಕೆ, ಅಭ್ಯಾಸ ಹಾಳೆ: IL 13,
ಅವಧಿ: 4 ಮಾಡಿ ನೋಡು ಚಟುವಟಿಕೆ
ಅವಧಿ: 5 ನಾಮಫಲಕ ಚಟುವಟಿಕೆ, ಅಭ್ಯಾಸ ಹಾಳೆ EC-9, ಮುಂದೇನು? ಚಟುವಟಿಕೆ, ಹವಾಮಾನ ನಕ್ಷೆ‌ ಚಟುವಟಿಕೆ
ಅವಧಿ: 6 ಸಣ್ಣ ಟೈರುಗಳು/ಬ್ಯಾರೆಲ್ ಗಳನ್ನು ತಳ್ಳಿರಿ
ಅವಧಿ: 7 ಕಥಾ ಸಮಯ – ಕಥೆ: ಮೈ ರೀಡಿಂಗ್ ಪಾರ್ಟ್ನರ್: ಕಡ್ಡಿ/ಸರಣಿ ಚಿತ್ರಗಳು
ಅವಧಿ: 8 ಪುನರಾವರ್ತನೆ – ಮರುದಿನದ ಯೋಜನೆ

ಶುಭಾಶಯ ವಿನಿಮಯ

ಮಾತುಕತೆ

ನನ್ನ ಸಮಯ

ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರುಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.

ಬುನಾದಿ ಸಂಖ್ಯಾ ಜ್ಞಾನ, ಪರಿಸರದಅರಿವು ಮತ್ತು ವೈಜ್ಞಾನಿಕ ಚಿಂತನೆ

ಸಾಮರ್ಥ್ಯ: ಸ್ಪರ್ಶ ಸಂವೇದನೆ, ಪರಿಸರದ ಅರಿವು ಶ

ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯುಚಲನಾ ಕೌಶಲಗಳು (ಮಕ್ಕಳ ಚಟುವಟಿಕೆ)

ಸಾಮರ್ಥ್ಯ: ಸಣ್ಣ ಸ್ನಾಯುಗಳ ಚಲನಾ ಶಕ್ತಿಯ ವಿಕಾಸ ಮತ್ತು ಸೃಜನ ಶೀಲತೆಯ ಅಭಿವೃದ್ಧಿ,

ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ

ಆಲಿಸುವುದು ಮತ್ತುಮಾತನಾಡುವುದು

ಸಾಮರ್ಥ್ಯ: ಪದ ಗುರುತಿಸುವಿಕೆ, ಪದ ಸಂಪತ್ತಿನ ಅಭಿವೃದ್ಧಿ, ಮುದ್ರಣದ ಅರಿವು ಹಾಗೂ ಅರ್ಥೈಸುವಿಕೆ.

ಅರ್ಥಗ್ರಹಿಕೆಯೊಂದಿಗಿನ ಓದು

ಸಾಮರ್ಥ್ಯ: ಅವಧಾನ ಮತ್ತು ಆಲಿಸುವಿಕೆ, ಪದ ಸಂಪತ್ತಿನ ಅಭಿವೃದ್ಧಿ, ಅನುಕ್ರಮ ಆಲೋಚನೆ, ಸ್ಮರಣ ಶಕ್ತಿ

ಉದ್ದೇಶಿತ ಬರವಣಿಗೆ
ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ವೀಕ್ಷಣೆ, ಕಲ್ಪನೆ, ಸೃಜನಶೀಲ ಚಿಂತನೆ, ಪರಿಸರ ಪ್ರಜ್ಞೆ,

ಹೊರಾಂಗಣ ಆಟಗಳು

ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ

ಕಥಾ ಸಮಯ

ಮತ್ತೆ ಸಿಗೋಣ

ವಿದ್ಯಾಪ್ರವೇಶ ಕಲಿಕಾ ಪ್ರಕ್ರಿಯೆ ಮತ್ತು ನಲಿಕಲಿ ಕಾರ್ಡ್ ಗಳ ಜೋಡಣೆ ಕುರಿತ pdf

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment