ಶುಭಾಶಯ ವಿನಿಮಯ
(ಮಕ್ಕಳೊಂದಿಗೆ ಶಿಕ್ಷಕರಮಾತು)
ನನ್ನಸಮಯ
ದಿನ 17ರಲ್ಲಿ ಉಲ್ಲೇಖಿಸಲಾದ ಶುಭಾಶಯ ವಿನಿಮಯ ನೀಡಲಾದ ಚಟುವಟಿಕೆ ಪುನರಾವರ್ತಿಸಿ
ಚಟುವಟಿಕೆ 2: ಅಜ್ಜಿ ಹೇಳುತ್ತಾಳೆ.
ಮಕ್ಕಳನ್ನು ವೃತ್ತದಲ್ಲಿ ನಿಲ್ಲುವಂತೆ ಮಾಡಿ ಮತ್ತು ಸ್ಪಷ್ಟವಾಗಿ ಸೂಚನೆಗಳನ್ನು ನೀಡಿ,
ಶಿಕ್ಷಕರು “ಅಜ್ಜಿ ನಿಮ್ಮ ಹಲ್ಲನ್ನುಜ್ಜಿ ಅನ್ನುತಿದ್ದಾಳೆ” ಎಂದಾಗ, ಮಕ್ಕಳು ಹಲ್ಲುಜ್ಜುವ ಹಾಗೆ ವರ್ತಿಸಬೇಕು.
ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ: ಧ್ವನಿಯ ಅರಿಯು, ಇತರರೊಂದಿಗೆ ಸಂವೇದನಾ ಶೀಲತೆ, ಅನುಭೂತಿ
ಸೃಜನಶೀಲ ಕಲೆ ಹಾಗೂ ಸೂಕ್ಷ್ಮಸ್ನಾಯುಚಲನಾ ಕೌಶಲಗಳು (ಮಕ್ಕಳಚಟುವಟಿಕೆ)
ಸಾಮರ್ಥ್ಯ: ಸೂಕ್ಷ್ಮ ಸ್ನಾಯುಗಳ ಚಲನಾ ಶಕ್ತಿಯ ವಿಕಾಸ ಮತ್ತು ಸೃಜನಶೀಲತೆಯ ಅಭಿವೃದ್ಧಿ.
ಆಲಿಸುವುದು ಮತ್ತು ಮಾತನಾಡುವುದುಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ
ಸಾಮರ್ಥ್ಯ:- ಧ್ವನಿ ಸಂಕೇತಗಳ ಅರಿವು, ಅಕ್ಷರ ಶಬ್ದ ಸಹ ಸಂಬಂಧ.
ಅರ್ಥಗ್ರಹಿಕೆ ಯೊಂದಿಗಿನಓದು
ಸಾಮರ್ಥ್ಯ: ಪದ ಗುರ್ತಿಸುವಿಕೆ, ಮುದ್ರಣದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತು ಅಭಿವೃದ್ಧಿ,
ಉದ್ದೇಶಿತ ಬರಹ
ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ಸೃಜನಶೀಲ ಚಿಂತನೆ, ಪದಸಂಪತ್ತಿನ ಅಭಿವೃದ್ಧಿ, ಆಲಿಸಿ ಅರ್ಥಮಾಡಿಕೊಳ್ಳುವುದು,ಪರಿಸರದ ಅರಿವು.
ಹೊರಾಂಗಣ ಆಟಗಳು
ಸಾಮರ್ಥ್ಯ: : ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ
ಕಥಾ ಸಮಯ
ಮತ್ತೆ ಸಿಗೋಣ