---Advertisement---

ಹೆಚ್ಚುವರಿ ಆಗಿರುವ ಶಿಕ್ಷಕರ ಗಮನಕ್ಕೆ

By kspstadk.com

Published On:

Follow Us
Excess teachers
---Advertisement---
WhatsApp Group Join Now
Telegram Group Join Now

ರಾಜ್ಯದ ಸಮಸ್ತ ಶಿಕ್ಷಕರ ಆದ್ಯ ಗಮನಕ್ಕೆ
ಹೆಚ್ಚುವರಿ ಆದ ಶಿಕ್ಷಕರು weightage ಸರಿ ಮಾಡಿಕೊಳ್ಳುವ ಬಗ್ಗೆ
BEO ಕಛೇರಿಗೆ ಭೇಟಿ.
ನಿಮ್ಮ ನಿಮ್ಮ EEDS ನಲ್ಲಿ Raise complaint click ಮಾಡಿ ನಿಮ್ಮ ಹೆಚ್ಚುವರಿಯಲ್ಲಿ ವರ್ಗಾವಣೆಯಾಗಿರುವ ಬಗ್ಗೆ ತಿದ್ದುಪಡಿ ಮಾಡಿ, ತದನಂತರ BEO ರವರು Service details ನಲ್ಲಿ ಬದಲಾವಣೆ ಮಾಡಿಸಿ ತಿದ್ದುಪಡಿ ಮಾಡಿಕೊಂಡು, correction ಮಾಡಿಕೊಂಡರೆ ಮಾತ್ರ final list ನಲ್ಲಿ ನಿಮ್ಮ weightage ಸರಿಯಾಗುತ್ತದೆ.
ತಮ್ಮ EEDS weightage ತಪ್ಪಾದವರು complete ಮಾಡಿ ನಂತರ BEO ಅವರಿಂದ ಸರಿ ಮಾಡಿಕೊಳ್ಳಿ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment