ವಾರಕ್ಕೊಂದು ವಿಜ್ಞಾನ ಮಾಹಿತಿ ಬಿಸಿಲಿನಿಂದ ನೀರಾವಿ ಪ್ರಯೋಗ 9)

WhatsApp Group Join Now
Telegram Group Join Now

ಉದ್ದೇಶ :
ನೀರು ಸೂರ್ಯನ ಶಾಖದಿಂದ ಆವಿಯಾಗುತ್ತದೆ ಎಂಬುದನ್ನು ಕಂಡು ಹಿಡಿಯುವುದು.


ಅಗತ್ಯ ಸಾಮಗ್ರಿಗಳು :-

  • ಒಂದು ಪ್ಲಾಸ್ಟಿಕ್ ಚೀಲ,
  • ನೀರು
  • ದಾರ


ವಿಧಾನ :

ಒಂದು ಪ್ಲಾಸ್ಟಿಕ್ ಚೀಲದಲ್ಲಿ ಕಾಲು ಭಾಗ ನೀರನ್ನು ಹಾಕು, ಈಗ ಅದರ ಬಾಯಿಯನ್ನು ಗಟ್ಟಿಯಾಗಿ

ದಾರದಿಂದ ಕಟ್ಟು. ಈ ಚೀಲವನ್ನು ಈಗ ಹೆಚ್ಚು ಬಿಸಿಲಿರುವ ಸ್ಥಳದಲ್ಲಿ ಒಂದರೆಡು ಗಂಟೆಗಳವರೆಗೆ ಇಡು



ಒಂದರೆಡು ಗಂಟೆಗಳ ನಂತರ ಆ ಪ್ಲಾಸ್ಟಿಕ್ ಚೀಲದಲ್ಲಿ ಆದ ಬದಲಾವಣೆಗಳನ್ನು ಗಮನಿಸು. ನೀರಿನ
ಪ್ರಮಾಣ ಗಮನಿಸು.

IMG 20221007 WA0025


ತೀರ್ಮಾನ :-

  • ಪ್ಲಾಸ್ಟಿಕ್ ಚೀಲದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿರುತ್ತದೆ.
  • ಪ್ಲಾಸ್ಟಿಕ್ ಚೀಲದ ಒಳಭಾಗದಲ್ಲಿ ನೀರಿನ ಹನಿಗಳು ಮೂಡಿರುತ್ತವೆ.
  • ಸೂರ್ಯನ ಶಾಖದಿಂದಾಗಿ ಪ್ಲಾಸ್ಟಿಕ್ ಚೀಲದಲ್ಲಿನ ನೀರು ಆವಿಯಗುತ್ತದೆ. ಹೀಗೆ ಅವಿಯಾಗುವಾಗ ಅವಿ ಪ್ಲಾಸ್ಟಿಕ್ ಚೀಲದಿಂದ ಹೊರಹೋಗಲಾರದೆ ಅಂಚಿಗೆ ತಗುಲಿ ಹೊರಗಿನ ಗಾಳಿಯಿಂದ ತಂಪಾಗಿ ಸಾಂದ್ರೀಕರಣಗೊಂಡು ನೀರಿನ ಹನಿಗಳು ಮೂಡಿರುತ್ತವೆ.

ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment

WhatsApp Group Join Now
Telegram Group Join Now
Sharing Is Caring:

Leave a Comment