ವಿದ್ಯಾ ಪ್ರವೇಶ 19 ನೇ ದಿನದ ಚಟುವಟಿಕೆಗಳು

WhatsApp Group Join Now
Telegram Group Join Now

ಶುಭಾಶಯ ವಿನಿಮಯ

ಮಾತು ಕತೆ
( ಶಿಕ್ಷಕರು – ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ )


ಚಟುವಟಿಕೆ-1: ಬಣ್ಣದೊಂದಿಗೆ ಬೆರೆಯೋಣ (ಗುರಿ-1)
ಸಾಮರ್ಥ್ಯ: ಸ್ವಯಂ ಪ್ರಶ್ನೆ ಧನಾತ್ಮಕ ವೈಯುಕ್ತಿಕ ಪರಿಕಲ್ಪನೆಗಳ ಅಭಿವೃದ್ಧಿ, ಆಲಿಸುವುದು ಮತ್ತು ಮಾತನಾಡುವುದು.

IMG 20220619 WA0025
IMG 20220619 WA0026 1

ನನ್ನ ಸಮಯ (FreeIndore play)

ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತು, ವೈಜ್ಞಾನಿಕ ಚಿಂತನೆ ಶಿಕ್ಷಕರಿಂದ ಪ್ರಾರಂಭಿಸುವ ನಿರ್ದೇಶಿತ ಚಟುವಟಿಕೆ

ಸಾಮರ್ಥ್ಯ: ಸ್ಪರ್ಶ ಸಂವೇದನೆ, ಪರಿಸರದ ಅರಿವು

ಚಟುವಟಿಕೆ..9 ಬಿ “ಸೂಚಿತ ಸಂಖ್ಯೆ”(ಅನುಕ್ರಮ ಜೋಡಣೆ) (ಗುರಿ 3)ಉದ್ದೇಶ:- ಅನುಕ್ರಮವಾಗಿ ಜೋಡಿಸುವುದು

ಸೃಜನಶೀಲ ಕಲೆ ಹಾಗೂ 24 ಸ್ನಾಯು ಚಲನಾ ಕೌಶಲಗಳು (ಮಕ್ಕಳ ಚಟುವಟಿಕೆ)

ಸಾಮರ್ಥ್ಯ :: ಸೂಕ್ಷ್ಮ ಸ್ನಾಯುಗಳ ವಿಕಾಸ, ಸೃಜನಶೀಲತೆಯ ಅಭಿವೃದ್ಧಿ,ಕಣ್ಣು ಕೈಗಳ ನಡುವೆ ಸಮನ್ವಯತೆ.ಆಕಾರಗಳ ಪರಿಕಲ್ಪನೆಯ ವಿಕಾಸ

ಉದ್ದೇಶ : ಸೂಕ್ಷ್ಮ ಸಾಯುಗಳ ಅಭಿವದ್ಧಿಯಾಗುತ್ತದೆ.

ಭಾಷಾ ಅಭಿವೃದ್ಧಿ ಮತ್ತು ಬುನಾದಿ:

ಆಲಿಸುವುದು ಮತ್ತು ಮಾತನಾಡುವುದು

ಸಾಮರ್ಥ್ಯ: ಪದಸಂಪತ್ತಿನ ಅಭಿವೃದ್ಧಿ, ಊಹಿಸುವುದು, ತಂಡದ ಸದಸ್ಯರೊಂದಿಗೆ ಸಹಕಾರದಿಂದ ಕೆಲಸ
ಮಾಡುವುದು.


ಚಟುವಟಿಕೆ…. ಎ ನನ್ನನ್ನು ಹುಡುಕು. (ಗ

IMG 20220619 WA0028

ಅರ್ಥ ಗ್ರಹಿಕೆ ಯೊಂದಿಗಿನ ಓದು:

ಸಾಮರ್ಥ್ಯ: ಪದ ಗುರ್ತಿಸುವಿಕೆ, ಮುದ್ರಣದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತು ಅಭಿವೃದ್ಧಿ.

.

ದ್ದೇಶಿತ ಬರೆಹ:

ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ಸೃಜನಶೀಲ ಚಿಂತನೆ, ಪದಸಂಪತ್ತಿನ ಅಭಿವೃದ್ಧಿ, ಆಲಿಸಿ ಅರ್ಥ
ಮಾಡಿಕೊಳ್ಳುವುದು, ಪರಿಸರದ ಅರಿವು,

IMG 20220619 WA0027 1
IMG 20220619 WA0030

ಹೊರಾಂಗಣ ಆಟ:

ಸಾಮರ್ಥ್ಯ : ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿಗೆ

WhatsApp Group Join Now
Telegram Group Join Now
Sharing Is Caring:

Leave a Comment