---Advertisement---

UDISE+ ಪೋರ್ಟಲ್‌ನಲ್ಲಿ Head of the School (HOS) ಹಾಗೂ Assistant Head of the School ಮ್ಯಾಪಿಂಗ್ ಮಾಡುವ ವಿಧಾನ

By kspstadk.com

Published On:

Follow Us
Udise+hos
---Advertisement---
WhatsApp Group Join Now
Telegram Group Join Now
  1. ನಿಮ್ಮ ಲ್ಯಾಪ್‌ಟಾಪ್ ಅಥವಾ ಮೊಬೈಲ್‌ನಲ್ಲಿ UDISE PLUS ಎಂದು ಹುಡುಕಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಮುಖಪುಟದಲ್ಲಿ Login for All Modules ಆಯ್ಕೆಯನ್ನು ಕ್ಲಿಕ್ ಮಾಡಿ.
  3. ರಾಜ್ಯವಾಗಿ Karnataka ಆಯ್ಕೆ ಮಾಡಿ Go ಒತ್ತಿ.
  4. Teacher Module ಮುಂದೆ ಇರುವ Login ಬಟನ್ ಕ್ಲಿಕ್ ಮಾಡಿ.
  5. ನಿಮ್ಮ ಶಾಲೆಯ UDISE Code ಮತ್ತು Password ನಮೂದಿಸಿ ಲಾಗಿನ್ ಆಗಿ. (ಪಾಸ್‌ವರ್ಡ್ ಮರೆತಿದ್ದರೆ Forgot Password ಆಯ್ಕೆಯನ್ನು ಬಳಸಿ.)

  1. ಲಾಗಿನ್ ಆದ ನಂತರ Dashboard ತೆರೆಯಿರಿ.
  2. ಅಲ್ಲಿರುವ Mapping ಆಯ್ಕೆಯನ್ನು ಕ್ಲಿಕ್ ಮಾಡಿ.

  1. Head of the School ಆಯ್ಕೆಯನ್ನು ಆರಿಸಿ.
  2. ಕೆಳಗಿನ ಸಂದರ್ಭಕ್ಕೆ ಅನುಗುಣವಾಗಿ Reason ಆಯ್ಕೆಮಾಡಿ:
  • Within the School – ಶಾಲೆಯಲ್ಲಿ ಖಾಯಂ ಮುಖ್ಯಗುರು ಇದ್ದಲ್ಲಿ.
  • From Other School – ಬೇರೆ ಶಾಲೆಯ ಮುಖ್ಯಗುರುಗಳಿಗೆ ಹೆಚ್ಚುವರಿ ಪ್ರಭಾರ ನೀಡಿದ್ದಲ್ಲಿ.
  • From Block Level – ಬ್ಲಾಕ್ ಮಟ್ಟದಿಂದ ಪ್ರಭಾರ ನೀಡಿದ್ದಲ್ಲಿ.
  1. ಸಾಮಾನ್ಯವಾಗಿ Within the School ಆಯ್ಕೆ ಮಾಡಿದ ನಂತರ ಶಿಕ್ಷಕರ ಪಟ್ಟಿ ಕಾಣಿಸುತ್ತದೆ.
  2. ಮುಖ್ಯಗುರುಗಳ ಹೆಸರನ್ನು ಆಯ್ಕೆ ಮಾಡಿ Update ಕ್ಲಿಕ್ ಮಾಡಿ.
  3. ದೃಢೀಕರಣ ಸಂದೇಶದಲ್ಲಿ Yes, Update It ಆಯ್ಕೆ ಮಾಡಿ.

  1. Assistant Head of the School ಆಯ್ಕೆಯನ್ನು ಆರಿಸಿ.
  2. Within the School ಆಯ್ಕೆ ಸ್ವಯಂಚಾಲಿತವಾಗಿ ಇರುತ್ತದೆ.
  3. ಶಿಕ್ಷಕರ ಪಟ್ಟಿಯಿಂದ ಶಾಲೆಯ ಮೊದಲ ಹಿರಿಯ ಶಿಕ್ಷಕರನ್ನು (First Senior Teacher) ಆಯ್ಕೆ ಮಾಡಿ.
  4. Update ಕ್ಲಿಕ್ ಮಾಡಿ.
  5. ದೃಢೀಕರಣ ಸಂದೇಶದಲ್ಲಿ Yes, Update It ಆಯ್ಕೆ ಮಾಡಿ.

ಮ್ಯಾಪಿಂಗ್ ಪರಿಶೀಲನೆ

ಮ್ಯಾಪಿಂಗ್ ಪೂರ್ಣಗೊಂಡ ನಂತರ View Mapped List ಆಯ್ಕೆಯನ್ನು ತೆರೆಯುವ ಮೂಲಕ Head of the School ಹಾಗೂ Assistant Head of the School ವಿವರಗಳು ಸರಿಯಾಗಿ ಮ್ಯಾಪ್ ಆಗಿರುವುದನ್ನು ಪರಿಶೀಲಿಸಬಹುದು.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment