---Advertisement---

UDISE+ Student Module – GP Update ಸಂಪೂರ್ಣ ಮಾರ್ಗದರ್ಶಿ_2025-26

By kspstadk.com

Published On:

Follow Us
udise-student-module-gp-update
---Advertisement---
WhatsApp Group Join Now
Telegram Group Join Now

🔹 ಮುಖ್ಯ ಸೂಚನೆ:
ಸದ್ಯಕ್ಕೆ ಕೇವಲ General Profile [GP] ಮಾತ್ರ ಅಪ್‌ಡೇಟ್ ಮಾಡಲು ಅವಕಾಶ ಇದೆ.
Enrollment Profile [EP], Facility Profile [FP] & Final Submit ಮುಂದಿನ ದಿನಗಳಲ್ಲಿ ತೆರೆಯುತ್ತಾರೆ.

  1. UDISE+ Student Module Official Link Open ಮಾಡಿ
  2. ನಿಮ್ಮ ಶಾಲೆಯ Login ID & Password ಹಾಕಿ Login ಮಾಡಿ
  3. Home Page/Dashboard ಬಂದ ನಂತರ View Section Wise Button Click ಮಾಡಿ
  4. ಯಾವ ತರಗತಿಯ ಮಕ್ಕಳ GP ಅಪ್‌ಡೇಟ್ ಮಾಡಬೇಕೋ ಆ ತರಗತಿಯ ಮುಂದಿರುವ View or Manage Click ಮಾಡಿ
  5. ಆ ತರಗತಿಯ ಸಂಪೂರ್ಣ Student List Screen ಮೇಲೆ ಬರುತ್ತದೆ

ಉದಾ: 1ನೇ ತರಗತಿ ಹೊಸ Admission ಮಕ್ಕಳು

  1. ಮಗುವಿನ ಹೆಸರಿನ ಎದುರು Action Column ನಲ್ಲಿ ಇರುವ ಕೆಂಪು ಬಣ್ಣದ GP Link ಮೇಲೆ Click ಮಾಡಿ
  2. General Profile Form Open ಆಗುತ್ತದೆ. ಎಲ್ಲಾ ಖಾಲಿ Column ಗಳನ್ನು ಭರ್ತಿ ಮಾಡಿ: ಭರ್ತಿ ಮಾಡಬೇಕಾದ ಕಡ್ಡಾಯ ವಿವರಗಳು:
    • Address & PIN Code – ಮಗುವಿನ ಪ್ರಸ್ತುತ ಮನೆಯ ವಿಳಾಸ
    • Mother Tongue – ಮಾತೃಭಾಷೆ ಆಯ್ಕೆ ಮಾಡಿ
    • Social Category – SC / ST / OBC / General
    • Minority Group – ಇದ್ದರೆ Select ಮಾಡಿ, ಇಲ್ಲದಿದ್ದರೆ None
    • BPL Beneficiary – BPL Card ಇದ್ದರೆ Yes, ಇಲ್ಲದಿದ್ದರೆ No
    • EWS Details – ಇದ್ದರೆ ಹಾಕಿ
    • CWSN – ವಿಶೇಷ ಮಗುವಾಗಿದ್ದರೆ
      Disability Type + % ಹಾಕಿ. ಇಲ್ಲದಿದ್ದರೆ No
    • Nationality – Indian Select ಮಾಡಿ
    • OSC – Out of School Child = Yes/No
    • Blood Group – ಗೊತ್ತಿದ್ದರೆ ಹಾಕಿ. ಗೊತ್ತಿಲ್ಲದಿದ್ದರೆ Not Known Select ಮಾಡಿ
  3. ಎಲ್ಲಾ ವಿವರ ಹಾಕಿದ ನಂತರ ಕೆಳಗಿರುವ Save Button Click ಮಾಡಿ
  4. General Data Updated Successfully Popup ಬಂದರೆ GP Save ಆಗಿದೆ ಅಂತ ಅರ್ಥ

Student List ಗೆ Back ಬಂದ ನಂತರ ನೋಡಿ:

  1. 🟢 Green GP = ನೀವು ಅಪ್‌ಡೇಟ್ ಮಾಡಿದ ಮಗು
  2. 🔴 Red GP = ಇನ್ನೂ ಅಪ್‌ಡೇಟ್ ಮಾಡದ ಮಗು
  3. Entry Status: In Progress = GP ಮಾತ್ರ ಆಗಿದೆ. EP+FP ಬಾಕಿ ಇದೆ
  4. Entry Status: Not Started = GP ಸಹ ಆರಂಭ ಮಾಡಿಲ್ಲ

ಹಂತ 4: ಹಳೆಯ ಮಕ್ಕಳ Demographic & Aadhaar ತಿದ್ದುಪಡಿ
ಮಗುವಿನ ಹೆಸರು, DOB, ತಂದೆ/ತಾಯಿ ಹೆಸರು, Aadhaar No ತಪ್ಪಿದ್ದರೆ:

  1. Demographic Details ಬದಲಿಸಲು:
    Form ನಲ್ಲಿ Do you want to change demographic details? ಎಂಬ Check Box Tick ಮಾಡಿ.
    ಆಮೇಲೆ Gender, DOB, Father/Mother Name Edit ಆಗುತ್ತದೆ.
  2. Aadhaar Details ಬದಲಿಸಲು: Do you want to change Aadhaar details in SDMS? Tick ಮಾಡಿ → ಬರುವ Consent Form ನಲ್ಲಿ Agree Click ಮಾಡಿ → ಆಮೇಲೆ ಸರಿಯಾದ Aadhaar No + Aadhaar ನಲ್ಲಿರುವ ಹೆಸರು ಟೈಪ್ ಮಾಡಿ
  3. Address, Mobile No, Category, Religion ಇತ್ಯಾದಿ ಮತ್ತೊಮ್ಮೆ Check ಮಾಡಿ ತಿದ್ದಿ
  4. ಕೊನೆಯಲ್ಲಿ ಕಡ್ಡಾಯವಾಗಿ Save Button Click ಮಾಡಿ


ಪ್ರತಿ ತರಗತಿಯ ಪ್ರತಿ ಮಗುವಿನ ಮುಂದಿರುವ GP ಅನ್ನು Open ಮಾಡಿ → Update ಮಾಡಿ → Save ಮಾಡಿ

⚠️ ನೆನಪಿಡಿ:
Save ಮಾಡದೆ Back ಬಂದರೆ, ಮಾಡಿದ ಬದಲಾವಣೆಗಳು Save ಆಗುವುದಿಲ್ಲ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment