---Advertisement---

ಸೇತುಬಂಧ ಸಭೆಗೆ ಸಂಬಂಧಿಸಿದಂತೆ ಡಿ ಎಸ್ ಆರ್ ಟಿ ಸಿ ಸಭೆಯ ಪ್ರಮುಖ ತೀರ್ಮಾನಗಳು

By kspstadk.com

Updated On:

Follow Us
Setubandha Meeting – Key Instructions by DSRTC
---Advertisement---
WhatsApp Group Join Now
Telegram Group Join Now

ದಿನಾಂಕ 12.06.2026ರಂದು ಸೇತು ಬಂಧಕ್ಕೆ ಸಂಬಂಧಿಸಿದಂತೆ ಡಿ ಎಸ್ ಈ ಆರ್ ಟಿ ಅವರಿಂದ ನಡೆದ ಗೂಗಲ್ ಸಭೆಯ ಮುಖ್ಯಾಂಶಗಳು

  1. ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ ಅನುದಾನಿತ ಅನುದಾನ ರಹಿತ ಶಾಲೆಗಳು ಪೂರ್ವ ಪರೀಕ್ಷೆ ಮತ್ತು ಸಾಫಲ್ಯ ಪರೀಕ್ಷೆಗಳನ್ನು ನಡೆಸಿ ಶ್ರೇಣಿಗಳನ್ನು SATS ನಲ್ಲಿ ಇಂದಿಕರಿಸುವದು
  2. 2025- 26ನೇ ಸಾಲಿನಲ್ಲಿ LBA ಗೆ ನೀಡಿರುವLogin Credentials ಬಳಸಿಕೊಂಡು ತರಗತಿ ಹಾಗೂ ವಿಷಯಗಳಿಗುಣವಾಗಿ ಪೂರ್ವ ಪರೀಕ್ಷೆ ಮತ್ತು ಸಾಫಲ್ಯ ಪರೀಕ್ಷೆಗಳ ಶ್ರೇಣಿಗಳನ್ನು ಕಡ್ಡಾಯವಾಗಿ SATSನ ಸೇತುಬಂಧ ಮಡ್ಯುಲ್ ನಲ್ಲಿ ದಾಖಲಿಸಲು ಕ್ರಮ ವಹಿಸುವದು
  3. ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರ ಲಾಗಿನ್ ನಲ್ಲಿ ರಿಪೋರ್ಟ್ ಜನರೇಟ್ ಮಾಡಲು ಅವಕಾಶ ಕಲ್ಪಿಸಲಾಗಿದ್ದು ರಿಪೋರ್ಟ್ ಜನರೇಟ್ ಮಾಡಿ SAP ಗೆ ಅಳವಡಿಸಿಕೊಳ್ಳಬಹುದಾಗಿದೆ
  4. ನಮೂನೆಗಳಲ್ಲಿ ಭೌತಿಕವಾಗಿ ನಮೂದಿಸುವ ಅವಶ್ಯಕತೆ ಇರುವುದಿಲ್ಲ ಹಾಗೂ ಮಾಹಿತಿ ಕ್ರೂಡೀಕರಣಕ್ಕಾಗಿ ಯಾವುದೇ ನಮೂನೆಗಳನ್ನು ರಚಿಸುವ ಅವಶ್ಯಕತೆ ಇರುವುದಿಲ್ಲ
  5. ತಾಲೂಕ ಹಂತದಲ್ಲಿ, ಜಿಲ್ಲಾ ಹಂತದಲ್ಲಿ ರಿಪೋರ್ಟ್ ಜನರೇಟ್ ಮಾಡಿಕೊಳ್ಳುಅವಕಾಶವಿರುತ್ತದೆ
  6. ಡಯಟ್ ಹಂತದಲ್ಲಿ ಪ್ರಾಂಶುಪಾಲರು ಸೇತುಬಂಧ ನೋಡಲ ಅಧಿಕಾರಿಗಳು ಈ ಸಂಬಂಧ ತಾಲೂಕ ಹಂತದ ಅಧಿಕಾರಿಗಳು ಬಿ ಆರ್ ಪಿ ಮತ್ತು ಸಿ ಆರ್ ಪಿ ಗಳಿಗೆ ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಕೂಡಲೇ ಮಾಹಿತಿಯನ್ನು ಹಂಚಿಕೆ ಮಾಡುವುದು.
    1. 6.2026 ರ ಒಳಗೆ ಪೂರ್ವ ಪರೀಕ್ಷೆ ಮತ್ತು ಸಾಫಲ್ಯ ಪರೀಕ್ಷೆಗಳ ಮಾಹಿತಿಯನ್ನು ದಾಖಲಿಸಲು ಕ್ರಮ ವಹಿಸುವುದು
  7. ದಿನಾಂಕ 28 .6.2026ರ ನಂತರದಲ್ಲಿ ತುಂಬಲು ಅವಕಾಶವಿರುವುದಿಲ್ಲ ಮಾಹಿತಿಯನ್ನು Freezeಮಾಡಲಾಗುತ್ತದೆ
  8. 26.6.26 ರ ಒಳಗಡೆ ಯಾರು ಮಾಹಿತಿಯನ್ನು ತುಂಬಿರುವದಿಲ್ಲವೋ ಅಂತ ಶಾಲೆಗಳು ಸೇತುಬಂದ ಪರೀಕ್ಷೆಗಳು ಮಾಡಿರುವುದಿಲ್ಲ ಎಂದು ತಿಳಿಯಲಾಗುತ್ತದೆ
  9. 4A,4B ಮಾಹಿತಿಯನ್ನು SATSನಲ್ಲಿ ಮಾಹಿತಿ ಇಂದಿಕರಿಸಿದ ಕೂಡಲೇ 5A,5B ನಲ್ಲಿ ಆಟೋಮೆಟಿಕ್ ಆಗಿ Fetch ಆಗುತ್ತದೆ.
  10. ಅಪೇಕ್ಷಿತ ಕಲಿಕಾಫಲ ಪಡೆಯದ ವಿದ್ಯಾರ್ಥಿಗಳಿಗೆ ಸಾಫಲ್ಯ ಪರೀಕ್ಷೆ ನಡೆಸಿ ಮೌಲ್ಯಮಾಪನ ಕೈಗೊಳ್ಳುವುದು
  11. SATS ನಲ್ಲಿA grade ಪಡೆದ ವಿದ್ಯಾರ್ಥಿಗಳ ಶ್ರೇಣಿಗಳನ್ನು ಎಡಿಟ್ ಮಾಡಲು ಅವಕಾಶವಿರುವುದಿಲ್ಲ B ಗ್ರೇಡ್ ಪಡೆದ ವಿದ್ಯಾರ್ಥಿಗಳ ಶ್ರೇಣಿಗಳನ್ನು ಮಾತ್ರ ಎಡಿಟ್ ಮಾಡಲು ಅವಕಾಶ ನೀಡಲಾಗಿದೆ.
  12. ಸಾಫಲ್ಯ ಪರೀಕ್ಷೆಯ ನಂತರ B ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಅಪೇಕ್ಷಿತ ಕಲಿಕೆಯನ್ನು ಉಂಟು ಮಾಡಲು ಕ್ರಮವಹಿಸಿ ಸಪ್ಟೆಂಬರ್ ಹಾಗೂ ಡಿಸೆಂಬರ್ ಅಂತ್ಯದಲ್ಲಿ ಮೌಲ್ಯಾಂಕನ ಮಾಡಿ ಮಾಹಿತಿಯನ್ನು ಪಡೆದುಕೊಳ್ಳುವದು
  13. ಸಾಫಲ್ಯ ಪರೀಕ್ಷೆಯ ನಂತರ ತಿಂಗಳ ಜಿಲ್ಲಾಹಂತದಿಂದ ಒಂದು ಪುಟದ ವರದಿಯನ್ನು ತಯಾರಿಸಿ ನಾಲ್ಕು ಫೋಟೋಗಳೊಂದಿಗೆ ಮಾಹಿತಿಯನ್ನು ಡಿಎಸ್ಇ ಆರ್ ಟಿ ಯವರಿಗೆ ಅವರಿಗೆ ನೀಡುವುದು
  14. ಸಾಫಲ್ಯ ಪರೀಕ್ಷೆಯ ನಂತರದ ಪ್ರಗತಿಯನ್ನು ಮುಂದಿನ ವಾರ ನಡೆಯುವ ಗೂಗಲ್ ಸಭೆಯಲ್ಲಿ ತಮ್ಮ ಜಿಲ್ಲೆಯ ಪ್ರಗತಿ ವರದಿಯನ್ನು ನೀಡುವುದು.DDPI Development

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment