---Advertisement---

ಪ್ರೌಢಶಾಲಾ ವಿಭಾಗದ ಅಕ್ಷರ ದಾಸೋಹದ ಸುಲಭ ಲೆಕ್ಕಾಚಾರದ excel

By kspstadk.com

Published On:

Follow Us
---Advertisement---
WhatsApp Group Join Now
Telegram Group Join Now

ಪ್ರೌಢಶಾಲಾ ವಿಭಾಗದ ಅಕ್ಷರ ದಾಸೋಹದ ಸುಲಭ ಲೆಕ್ಕಾಚಾರದ excel

ಅಕ್ಷರ ದಾಸೋಹ ಲೆಕ್ಕಾಚಾರಗಳನ್ನು ಸುಲಭವಾಗಿ ದಾಖಲು ಮಾಡುವ ನಮೂನೆ ಇದಾಗಿದೆ.
ಕೇವಲ ಮಕ್ಕಳ‌ ಸಂಖ್ಯೆಯನ್ನು ದಾಖಲಿಸಿದರೆ ಸಾಕು..
ಅದಾಗಿಯೇ ಬಳಕೆ ಹಾಗೂ ಉಳಿಕೆಯನ್ನು ಪಡೆದುಕೊಳ್ಳುತ್ತದೆ.

ದೈನಂದಿನ ಹಾಗೂ ತಿಂಗಳ ಹಣಕಾಸಿನ ಖರ್ಚು ವೆಚ್ಚವೂ ತಾನಾಗಿಯೇ ಸಿದ್ಧಗೊಳ್ಳುತ್ತದೆ..

ಪ್ರಾರಂಭದಲ್ಲಿ ಮೊದಲ ದಿನ ಒಂದು ಬಾರಿ ಆರಂಭಿಕ ಉಳಿಕೆ ದಾಖಲಿಸಬೇಕು ಮತ್ತು ತಿಂಗಳ ಸರಬರಾಜಾದ ಸಂದರ್ಭದಲ್ಲಿ ಅದನ್ನೂ ದಾಖಲು ಮಾಡಬೇಕು..

ಮೊಟ್ಟೆ ಮತ್ತು ಬಾಳೆಹಣ್ಣು, ಕ್ಷೀರಭಾಗ್ಯ ಕೂಡಾ ಕೇವಲ‌ ಮಕ್ಕಳ ಸಂಖ್ಯೆ ದಾಖಲಿಸಿದರೆ ಸಾಕು..

ಸೂಚನೆ – ಕಂಪ್ಯೂಟರ್ ನಲ್ಲಿ ಬಳಸುವುದು ಉತ್ತಮ..
ಮೊಬೈಲ್ ನಲ್ಲಿ Microsoft excel ಬಳಸಿ ಉಪಯೋಗಿಸಬಹುದು.

Excel Format 2026

ಪ್ರೌಢಶಾಲಾ ಅಕ್ಷರ ದಾಸೋಹ ಲೆಕ್ಕಾಚಾರದ Excel ಶೀಟ್

ಕೇವಲ ಮಕ್ಕಳ ಸಂಖ್ಯೆಯನ್ನು ದಾಖಲಿಸಿ, ದೈನಂದಿನ ಹಾಗೂ ಮಾಸಿಕ ವೆಚ್ಚದ ಸಂಪೂರ್ಣ ವರದಿಯನ್ನು ಸ್ವಯಂಚಾಲಿತವಾಗಿ ಪಡೆಯಿರಿ.

Excel ಫೈಲ್ ಡೌನ್‌ಲೋಡ್ ಮಾಡಿ

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment