2023-24 ನೇ ಸಾಲಿನ ಪಠ್ಯ ಪುಸ್ತಕ ಸ್ವೀಕೃತಿ• SATS ನಲ್ಲಿ ಪಠ್ಯ ಪುಸ್ತಕ RECEIVE ಮಾಡುವ ಹಂತಗಳು

2023-24 ನೇ ಸಾಲಿನ ಪಠ್ಯ ಪುಸ್ತಕ ಸ್ವೀಕೃತಿ • SATS ನಲ್ಲಿ ಪಠ್ಯ ಪುಸ್ತಕ RECEIVE ಮಾಡುವ ಹಂತಗಳು

👉ನಿಮ್ಮ ಶಾಲೆಯ SATS USER ID ಬಳಸಿ LOGIN ಆಗುವುದು.

👉Textbook Management Option ನಲ್ಲಿ Receive Delivary Challan ಮೇಲೆ ಕ್ಲಿಕ್ ಮಾಡುವುದು.

👉 BRC2023DC ಅಂತ ಇರುವ ಬ್ಲೂ ಕಲರ್ ನ ಮೇಲೆ ಕ್ಲಿಕ್ ಮಾಡಿದಾಗ ತರಗತಿವಾರು textbook ಡೀಟೇಲ್ಸ್ ಬರುತ್ತದೆ.

👉ಬ್ಲೂ ಕಲರ್ ನಲ್ಲಿ ಇರುವ ತಮ್ಮ ಶಾಲೆಗಳ ತರಗತಿ ಮೇಲೆ ಕ್ಲಿಕ್ ಮಾಡಿದಾಗ received date ಜಾಗದಲ್ಲಿ ಇಂದಿನ ದಿನಾಂಕ ಸೆಲೆಕ್ಟ್ ಮಾಡಿ. Textbook received in good condition ಕಾಲಂ ನಲ್ಲಿ ಬೇಡಿಕೆಯಷ್ಟೇ ಸಂಖ್ಯೆ ಇರುತ್ತದೆ ಅದನ್ನು ನೋಡಿಕೊಂಡು ಕೆಳಗೆ ಕಾಣಿಸುವ SAVE ಬಟನ್ ಮೇಲೆ ಕ್ಲಿಕ್ ಮಾಡಿ.

👉ನಂತರ Back ಹೋಗಿ ಎಲ್ಲಾ ತರಗತಿಗಳನ್ನು select ಮಾಡಿಕೊಂಡು save ಮಾಡುತ್ತ ಹೋಗಿ ಕೊನೆಯ ತರಗತಿ ಆದಮೇಲೆ Generate challan ಮೇಲೆ ಕ್ಲಿಕ್ ಮಾಡಿದಾಗ ಡೌನ್ಲೋಡ್ ಆಗುತ್ತದೆ. ಅದನ್ನು print ತೆಗೆದು ಇಟ್ಟುಕೊಳ್ಳುವುದು.

Sharing Is Caring:

Leave a Comment