SATS ADMISSION ಪ್ರಮುಖ ಮಾಹಿತಿ ಇಲ್ಲಿದೆ

2022-23 ನೇ ಸಾಲಿಗೆ ADMISSION THROUGH PROMOTION ವಿದ್ಯಾರ್ಥಿಗಳನ್ನು ದಾಖಲು ಮಾಡುವ ವಿಧಾನ.

2022-23 ನೇ ಸಾಲಿನ ದಾಖಲಾತಿ ಕಾರ್ಯವು SATS ನಲ್ಲಿ ಆರಂಭವಾಗಿದ್ದು ತಾಲೂಕಿನ ಎಲ್ಲಾ ಶಾಲೆಗಳು SATS ನಲ್ಲಿ 2 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಪ್ರಸಕ್ತ ಶೈಕ್ಷಣಿಕ ಸಾಲಿಗೆ ದಾಖಲಾತಿಯನ್ನು ಮಾಡಿಕೊಳ್ಳುವುದು.

  1. ಈಗಾಗಲೇ ತಾವು 1 ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ Promotion ನೀಡಿದ್ದು ಪ್ರಸಕ್ತ ಶೈಕ್ಷಣಿಕ ಸಾಲಿಗೆ ಈ ವಿದ್ಯಾರ್ಥಿಗಳನ್ನು admission through ಮೂಲಕ ದಾಖಲಾತಿ ಮಾಡಿಕೊಳ್ಳುವುದು. ( Student Mangement- Admission Details – Admission Through Promotion)
  1. ದಾಖಲಾತಿ ಮಾಡಿಕೊಳ್ಳುವಾಗ age reason ನ ಬಗ್ಗೆ error message ಬಂದಲ್ಲಿ ವಿದ್ಯಾರ್ಥಿಯ ವಯಸ್ಸನ್ನು ಪರಿಶೀಲಿಸಿ age reason ನ್ನು ನಮೂದಿಸಿ ದಾಖಲಾತಿ ಮಾಡಿಕೊಳ್ಳುವುದು.
  2. ತಮ್ಮ ಶಾಲೆಯಿಂದ ವಿದ್ಯಾರ್ಥಿಗಳು ಟಿಸಿ ಪಡೆದು ಹೋಗಿದ್ದಲ್ಲಿ ಆ ವಿದ್ಯಾರ್ಥಿಗಳಿಗೆ SATS ಮೂಲಕ TC ISSUE ಮಾಡುವುದು.( Student Management – Transfer Certificate – Individual student Tc issue

ಸೂಚನೆ: ಒಂದನೇ ತರಗತಿ, ಹೊರರಾಜ್ಯ ಮತ್ತು LKG/UKG ತರಗತಿಯ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು ಸದ್ಯ SATS ನಲ್ಲಿ ಅವಕಾಶವಿರುವುದಿಲ್ಲ, ಹಾಗಾಗಿ ಈ ವಿದ್ಯಾರ್ಥಿಗಳನ್ನು SATS ನಲ್ಲಿ ದಾಖಲಾತಿ ಮಾಡುವ ಬಗ್ಗೆ ಮುಂದೆ ತಿಳಿಸಲಾಗುವುದು.

Sharing Is Caring:

Leave a Comment