5ನೇ ತರಗತಿ ಇಂಗ್ಲೀಷ್ – LBA ಪ್ರಶ್ನಾ ಕೋಶ (ಘಟಕವಾರು)
ಪ್ರಿಯ ಶಿಕ್ಷಕರೇ ಮತ್ತು ಪೋಷಕರೇ,
5ನೇ ತರಗತಿ ಇಂಗ್ಲೀಷ್ ವಿಷಯದ ಕಲಿಕಾ ಫಲಿತಾಂಶ ಆಧಾರಿತ ಮೌಲ್ಯಮಾಪನ (LBA) ಪ್ರಶ್ನಾ ಕೋಶವನ್ನು ಎಲ್ಲಾ 9 ಘಟಕಗಳಿಗೆ ಪ್ರತ್ಯೇಕವಾಗಿ ಸಿದ್ಧಪಡಿಸಲಾಗಿದೆ. ಪ್ರತಿ ಘಟಕವು Poem ಮತ್ತು Prose ಎರಡನ್ನೂ ಒಳಗೊಂಡಿದ್ದು, ಪ್ರಶ್ನೆಗಳು ಹಾಗೂ ಉತ್ತರಗಳ ಕೀಲಿ (Key Answers) ಎಲ್ಲವನ್ನೂ ಒಂದೇ PDF ನಲ್ಲಿ ನೀಡಲಾಗಿದೆ.
ಈ ಸಾಮಗ್ರಿಯು ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಅಳೆಯಲು, ಮನೆಪಾಠ ಮತ್ತು ಪುನರಾವರ್ತನೆಗಾಗಿ ಉಪಯುಕ್ತವಾಗಿದೆ. ಕೆಳಗಿನ ಪಟ್ಟಿಯಿಂದ ಬೇಕಾದ ಘಟಕದ ಮುಂದೆ ಇರುವ PDF ಡೌನ್‌ಲೋಡ್ ಬಟನ್ ಕ್ಲಿಕ್ ಮಾಡಿ PDF ಪಡೆದುಕೊಳ್ಳಿ.
📌 ಈ ಸಂಪನ್ಮೂಲಗಳನ್ನು KSPSTADK ತಂಡವು ಶಿಕ್ಷಕರ ಅನುಕೂಲಕ್ಕಾಗಿ ಸಿದ್ಧಪಡಿಸಿದೆ.
KSPSTADK · Study Materials
5ನೇ ತರಗತಿ ಇಂಗ್ಲೀಷ್ — LBA ಪ್ರಶ್ನಾ ಕೋಶ
ಘಟಕವಾರು ಪ್ರಶ್ನೆಗಳು & ಉತ್ತರಗಳು ಒಳಗೊಂಡ PDF · ಡೌನ್‌ಲೋಡ್