---Advertisement---

ಅಕ್ಷರ ದಾಸೋಹ ಲೆಕ್ಕಾಚಾರದ ಸುಲಭ ನಿರ್ವಹಣೆ Excel ಅಕ್ಕಿ ಮಾತ್ರ ಬಳಸುವ ಜಿಲ್ಲೆಗೆ Excel ಅಕ್ಕಿ ಮತ್ತು ಗೋದಿ ಬಳಸುವ ಜಿಲ್ಲೆಗೆ ಎಕ್ಸೆಲ್ ಪ್ರೌಢ ಶಾಲಾ ವಿಭಾಗಕ್ಕೆ

By kspstadk.com

Published On:

Follow Us
---Advertisement---
WhatsApp Group Join Now
Telegram Group Join Now

MDM –
UPDATED – 4
( ಅಕ್ಕಿ ಮತ್ತು ಗೋಧಿ ಬಳಕೆ)

First STD. std 8th STD.
(ಅಕ್ಕಿ ಮತ್ತು ಗೋಧಿ ಎರಡೂ ಬಳಕೆ ಮಾಡುವ ಶಾಲೆಗಳಿಗೆ ಮಾತ್ರ)

ಮೊದಲು RICE ಅಥವಾ WHEAT ಎಂದು ಬಾಣದ ಗುರುತಿನಲ್ಲಿ ಆಯ್ಕೆ ಮಾಡಿಕೊಳ್ಳಿ

ಪ್ರತಿದಿನ ಕೇವಲ‌ ಮಕ್ಕಳ ಸಂಖ್ಯೆ ದಾಖಲಿಸಿದರೆ ಸಾಕು..

ಆಹಾರಗಳ ಬಳಕೆಯ ಹಾಗೂ ಉಳಿಕೆಯ ಪರಿಮಾಣವು ಅದಾಗಿಯೇ ಭರ್ತಿಗೊಳ್ಳುತ್ತದೆ.

ತರಕಾರಿ, ಸಾಂಬಾರ ಪದಾರ್ಥ, ಉಪ್ಪು ವೆಚ್ಚಗಳು ಅದಾಗಿಯೇ ಭರ್ತಿಗೊಳ್ಳುತ್ತದೆ.

ಮೊಟ್ಟೆ/ ಬಾಳೆಹಣ್ಣು, ಕ್ಷೀರಭಾಗ್ಯದಲ್ಲೂ ಕೇವಲ‌ ಮಕ್ಕಳ ಸಂಖ್ಯೆ ದಾಖಲಿಸಿ.

ಸೂಚನೆ‌ – ಕಂಪ್ಯೂಟರ್ ನಲ್ಲಿ ಬಳಸುವುದು ಉತ್ತಮ.
ಮೊಬೈಲ್ ನಲ್ಲಿ ಬಳಸುವವರು Microsoft excel app ಬಳಸಿ..

ಸುಕುಮಾರ್ ಕಾಡಿನಕೊಂಡ
sukumarkadinakonda@gmail.com

⚡ Updated – 4 (Latest Version)

ಅಕ್ಷರ ದಾಸೋಹ ಲೆಕ್ಕಾಚಾರದ ಎಕ್ಸೆಲ್ ಶೀಟ್

ಪ್ರೌಢ ಶಾಲಾ ವಿಭಾಗಕ್ಕೆ (ಅಕ್ಕಿ ಮತ್ತು ಗೋಧಿ ಬಳಕೆ ಮಾಡುವ ಜಿಲ್ಲೆಗಳಿಗೆ ಮಾತ್ರ)

Excel ಫೈಲ್ ಡೌನ್‌ಲೋಡ್ ಮಾಡಿ
Format: .XLSX Safe & Verified
ಮಾರ್ಗದರ್ಶಿ ಆವೃತ್ತಿ

Updated ಪ್ರಾಥಮಿಕಶಾಲೆ ಅಕ್ಷರ ದಾಸೋಹದ ಖರ್ಚು ವೆಚ್ಚಗಳನ್ನು ಸುಲಭವಾಗಿ ದಾಖಲಿಸುವ excel sheet

ಸ್ವಯಂಚಾಲಿತ ಸೂತ್ರಗಳೊಂದಿಗೆ ದಿನನಿತ್ಯದ ಬಿಸಿಯೂಟದ ಲೆಕ್ಕಾಚಾರವನ್ನು ಕೇವಲ ಒಂದು ನಿಮಿಷದಲ್ಲಿ ಪೂರ್ಣಗೊಳಿಸಿ.

ಇಲ್ಲಿ ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿ
100% ಸುರಕ್ಷಿತ ಫೈಲ್ ಉಚಿತ ಸಾಫ್ಟ್‌ವೇರ್
HIGH SCHOOL SECTION

ಪ್ರೌಢಶಾಲಾ ವಿಭಾಗದ ಅಕ್ಷರ ದಾಸೋಹದ ಸುಲಭ ಲೆಕ್ಕಾಚಾರದ excel

ಪ್ರೌಢಶಾಲಾ ವಿದ್ಯಾರ್ಥಿಗಳ ಆಹಾರದ ಪರಿಮಾಣ ಹಾಗೂ ತರಕಾರಿ ವೆಚ್ಚಗಳ ನಿಖರ ಲೆಕ್ಕಾಚಾರಕ್ಕಾಗಿ ಸಿದ್ಧಪಡಿಸಲಾದ ವಿಶೇಷ ಸಾಫ್ಟ್‌ವೇರ್ ಶೀಟ್.

ಎಕ್ಸೆಲ್ ಕ್ಯಾಲ್ಕುಲೇಟರ್ ಡೌನ್‌ಲೋಡ್
ಹೈಸ್ಕೂಲ್ ಮೆನು ಪ್ರಕಾರ
ಬಳಕೆ ಸರಳ ಮತ್ತು ಸುಲಭ
WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment