ನಿಷ್ಠ 3.0 course join ಆಗುವ ಲಿಂಕ್ | course Join ಆಗುವುದು ಹೇಗೆ? | ದೀಕ್ಷಾ password ಮರೆತಿದ್ದಾರೆ join ಆಗುವುದು ಹೇಗೆ? ಹಾಗೂ ಇತರ ಮಾಹಿತಿ.

ನಿಷ್ಠ 3.0

Deeksha app download ಮಾಡಲು ಕೆಳಗಿನ ಬಟನ್ ಇಲ್ಲಿ ಕ್ಲಿಕ್

ಎಲ್ಲಾ ಶಿಕ್ಷಕರಲ್ಲಿ ವಿನಂತಿ Play Store ನಲ್ಲಿ

1. Google

2. Chrome

3. Diksha

4. Android web view

5. Telegram

ಇತ್ಯಾದಿ Apps Update ಮಾಡಿ

Diksha log in password ಬದಲಾವಣೆ ಅಥವಾ ಮರೆತ್ತಿದ್ದರೇ ಯಾವ ರೀತಿ ಹೊಸ password ಹೇಗೆ CREATE ಮಾಡುವುದು.

KA_FLN 1 ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಸಾಮರ್ಥ್ಯ ಆಂದೋಲನದ ಪರಿಚಯ

KA_FLN 2 ಸಾಮರ್ಥ್ಯಾಧಾರಿತ ಶಿಕ್ಷಣದೆಡೆಗೆ ಬದಲಾವಣೆ ತುಂಬ ಕುತೂಹಲಕಾರಿ ಮತ್ತು ಸಹಾಯಕ ಎಂದು ಅನ್ನಿಸಿತು.

KA_FLN 3 ಕಲಿಕಾರ್ಥಿಗಳನ್ನು ಅರ್ಥಮಾಡಿಕೊಳ್ಳುವುದು: ಮಕ್ಕಳು ಹೇಗೆ ಕಲಿಯುತ್ತಾರೆ?

KA_FLN_4_FLN ಗಾಗಿ ಪೋಷಕರು ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆ

IMG 20211102 WA0010 min
Sharing Is Caring:

Leave a Comment