---Advertisement---

NIRANTARA App ನ Jul 5 ರ Update ಬಗ್ಗೆ ಮಾಹಿತಿ

By kspstadk.com

Published On:

Follow Us
Nirantara app
---Advertisement---

NIRANTARA App Update Details

WhatsApp Group Join Now
Telegram Group Join Now

Size: 644 kB
Last Updated:
What’s New – ಹೊಸ ಬದಲಾವಣೆಗಳು ಸರಳವಾಗಿ


Spoof detection ಫಿಕ್ಸ್ ಮಾಡಿದ್ದಾರೆ. ಅಂದರೆ ಮಗುವಿನ ಫೋಟೋ ತೋರಿಸಿ ಅಥವಾ Video ಹಾಕಿ ಹಾಜರಾತಿ ಮಾಡುವ ಮೋಸ ಈಗ Detect ಆಗುತ್ತದೆ.


ಈಗ 3 ಸಂದರ್ಭದಲ್ಲಿ App ಸ್ವತಃ Offline Mode ಗೆ ಹೋಗುತ್ತದೆ:
Server Down ಇದ್ದಾಗ Internet ತುಂಬಾ Slow ಇದ್ದಾಗ nternet ಸಂಪೂರ್ಣ ಇಲ್ಲದಿದ್ದಾಗ
ನೀವು ತೆಗೆದ ಹಾಜರಾತಿ App ನಲ್ಲಿ Save ಆಗುತ್ತದೆ. Internet ಬಂದ ತಕ್ಷಣ Automatic ಆಗಿ Server ಗೆ ಹೋಗುತ್ತದೆ.

3.) Bug Fixes

ಶಿಕ್ಷಕರು/ HM ಗಳಿಗೆ ಪ್ರಯೋಜನ ಏನು?

ಮಾಡಬೇಕಾದ್ದು: Play Store ಗೆ ಹೋಗಿ NIRANTARA App ಅನ್ನು Update ಮಾಡಿಕೊಳ್ಳಿ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment