ಭಾರತ ಸರ್ಕಾರದ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,
ಸಚಿವಾಲಯದ ಪತ್ರದಲ್ಲಿ ಪ್ರಧಾನ ಮಂತ್ರಿ ಪೋಷಣ್ ಶಕ್ತ ನಿರ್ಮಾಣ ಯೋಜನೆಯಡಿ (ಮಧ್ಯಾಹ್ನ ಉಪಹಾರ
ಯೋಜನೆ) 1 ರಿಂದ 8ನೇ ತರಗತಿಯವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ 60:40 ಅನುಪಾತದಲ್ಲಿ ಅಡುಗೆ
ತಯಾರಿಕಾ ವೆಚ್ಚವನ್ನು ಭರಿಸುತ್ತಿದ್ದು, 2022-23ನೇ ಸಾಲಿನಲ್ಲಿ ದಿನಾಂಕ: 01.10.2022 ರಿಂದ ಅನ್ವಯವಾಗುವಂತೆ ಅಡುಗೆ ತಯಾರಿಕಾ ವೆಚ್ಚದ ದರವನ್ನು ಈಗ ಇರುವ ದರಗಳ ಮೇಲೆ ಶೇ 9.6 ರಷ್ಟು ಹೆಚ್ಚಳಗೊಳಿಸಿ ಕೆಳಕಂಡಂತೆ ಪರಿಷ್ಕರಿಸಲಾಗಿದೆ.
ತರಗತಿ. | ಪ್ರತಿ ಮಗುವಿಗೆ ಒಂದುದಿನಕ್ಕೆ ಪರಿಷ್ಕರಿಸಲಾದಅಡುಗೆ ತಯಾರಿಕಾ ವೆಚ್ಚದಮೊತ್ತ ರೂಪಾಯಿಗಳಲ್ಲಿ | ಕೇಂದ್ರದ ಪಾಲುರೂಪಾಯಿಗಳಲ್ಲಿ | ಕೇಂದ್ರ ಹಾಗೂರಾಜ್ಯ ಸರ್ಕಾರಗಳ ಹಂಚಿಕೆ ಅನುಪಾತ ರಾಜ್ಯದ ಪಾಲುರೂಪಾಯಿಗಳಲ್ಲಿ | ಒಟ್ಟು ಮೊತ್ತರೂಪಾಯಿಗಳಲ್ಲಿ |
1 ರಿಂದ 5 | 5.45 | 3.27 | 2.18 | 5.45 |
6 ರಿಂದ 8 | 8.17 | 4.90 | 3.27 | 8.17 |