---Advertisement---

​ಸರ್ಕಾರದ ಅಧಿಕೃತ ಪ್ರಕಟಣೆ: ಮಹರ್ಷಿ ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲಾವಣೆ​

By kspstadk.com

Published On:

Follow Us
WhatsApp Group Join Now
Telegram Group Join Now

​ಸರ್ಕಾರದ ಅಧಿಕೃತ ಪ್ರಕಟಣೆ: ಮಹರ್ಷಿ ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲಾವಣೆ​

ಬೆಂಗಳೂರು: ರಾಜ್ಯ ಸರ್ಕಾರವು 2026ನೇ ಸಾಲಿನ ಸಾರ್ವಜನಿಕ ರಜಾ ದಿನಗಳ ಪಟ್ಟಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯ ಆಚರಣೆಯ ದಿನಾಂಕವನ್ನು ಬದಲಾಯಿಸಿ ಅಧಿಕೃತ ಆದೇಶ ಹೊರಡಿಸಿದೆ.

ಮೂಲ ದಿನಾಂಕ: 2025ರ ನವೆಂಬರ್ 17ರಂದು ಪ್ರಕಟಗೊಂಡಿದ್ದ ಅಧಿಸೂಚನೆಯಂತೆ, 2026ರ ಅಕ್ಟೋಬರ್ 25ರ ಭಾನುವಾರದಂದು ನಿಗದಿಯಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ರಜೆಯನ್ನು ಬದಲಾಯಿಸಲಾಗಿದೆ.​ಹೊಸ ದಿನಾಂಕ: ಅಕ್ಟೋಬರ್ 25ರ ಬದಲಿಗೆ ಅಕ್ಟೋಬರ್ 26, 2026 (ಸೋಮವಾರ) ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲು ಹಾಗೂ ಅಂದೇ ಸಾರ್ವಜನಿಕ ರಜೆಯನ್ನಾಗಿ ಘೋಷಿಸಲಾಗಿದೆ.​

‘ನೆಗೋಷಿಯೇಬಲ್ ಇನ್ಸ್‌ಟ್ರುಮೆಂಟ್ಸ್ ಆಕ್ಟ್, 1881’ (1881ರ अधिनियम ಸಂಖ್ಯೆ: 26) ಸೆಕ್ಷನ್ 25ರ ವಿವರಣೆಯ ಅಡಿಯಲ್ಲಿ ಈ ದಿನವನ್ನು ಸಹ ಸಾರ್ವಜನಿಕ ರಜೆಯನ್ನಾಗಿ ಪರಿಗಣಿಸಲಾಗಿದೆ.​ಈ ಆದೇಶವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ-1 ರವರು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಹೊರಡಿಸಿದ್ದಾರೆ.​

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment