SATS ನಲ್ಲಿ Language group assign ಮಾಡುವ ಮೊದಲು DEASSIGN ಮಾಡಿಕೊಳ್ಳಬೇಕು.
Language group Deassign ಮಾಡುವ ವಿಧಾನ
Step 1 : Username password ಬಳಸಿ SATS Login ಆಗುವುದು.
Step 2 : ಎಡಗಡೆಯಲ್ಲಿರುವ Student management 1-10 ಮೇಲೆ Click ಮಾಡಿ. CCE result ಎಂಬ option ಕಾಣಿಸುತ್ತದೆ. ಅದರ ಮೇಲೆ click ಮಾಡಿ. Deassign language group to student ಎಂಬ option ಮೇಲೆ click ಮಾಡಿ.
Step 3 : ಹೊಸ page ತೆರೆದುಕೊಳ್ಳುತ್ತದೆ. ಅಲ್ಲಿ ತರಗತಿ ನಮೂದಿಸಿ . Language group ( 1-5 ಆದರೆ KM_kan_Eng ಎಂದು select ಮಾಡಿ. 6 ರಿಂದ ಮೇಲಿನ ತರಗತಿಯವರಿಗೆ KAN_ENG_HIN ಎಂದು ಸೆಲೆಕ್ಟ್ ಮಾಡಿ. ನಿಮ್ಮ ಶಾಲೆಯ ಮಾಧ್ಯಮಕ್ಕೆ ಅನುಗುಣವಾಗಿ ಸರಿಯಾಗಿ ಗಮನಿಸಿ select ಮಾಡಿ. ನಂತರ Search ಕೊಡಿ.
Step 4: Search ಕೊಟ್ಟಾಗ ಮಕ್ಕಳ ಹೆಸರಿನ ಪಟ್ಟಿ ಕಾಣಿಸುತ್ತದೆ. ಎದುರುಗಡೆ ಇರುವ box ಮೇಲೆ click ಮಾಡಿ. ಕೆಳಗಡೆ Deassign ಎಂದು ಇರುವಲ್ಲಿ click ಮಾಡಿ.
step 5: Group Deassigned successfully ಎಂದು ಬರುತ್ತದೆ.ಈಗ language group assign ಮಾಡಬಹುದು.
Language group Assign ಮಾಡುವ ವಿಧಾನ
Step 1 : ಮೊದಲೇ login ಆಗಿರುವ ಕಾರಣ ಮತ್ತೊಮ್ಮೆ ಲಾಗಿನ್ ಆಗುವ ಅವಶ್ಯಕತೆ ಇಲ್ಲ. ಮೊದಲು ಮಾಡಿದಂತೆ ಎಡಬದಿಯಲ್ಲಿರುವ Student management 1 -10 option ಮೇಲೆ Click ಮಾಡಿ. ನಂತರ CCE result —> ನಂತರ Assign language group to student ಮೇಲೆ click ಮಾಡಿ.
Step 2: ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಈಗಾಗಲೇ DEASSIGN ಮಾಡಿದ ತರಗತಿ ಸೆಲೆಕ್ಟ್ ಮಾಡಿ. ತರಗತಿಗೆ ಅನುಗುಣವಾಗಿ Language group 1-5 ಆದರೆ KM_kan_Eng ಎಂದು select ಮಾಡಿ. 6 ರಿಂದ ಮೇಲಿನ ತರಗತಿಯವರಿಗೆ KAN_ENG_HIN ಎಂದು ಸೆಲೆಕ್ಟ್ ಮಾಡಿ. ನಿಮ್ಮ ಶಾಲೆಯ ಮಾಧ್ಯಮಕ್ಕೆ ಅನುಗುಣವಾಗಿ ಸರಿಯಾಗಿ ಗಮನಿಸಿ select ಮಾಡಿ. ನಂತರ Search ಕೊಡಿ.
Step 3: ಮಕ್ಕಳ ಹೆಸರಿನ ಪಟ್ಟಿ ಕಾಣಿಸುತ್ತದೆ. ಎದರುಗಡೆ ಇರುವ box ಮೇಲೆ click ಮಾಡಿ ಕೆಳಗಡೆ ಇರುವ assign ಮೇಲೆ ಕ್ಕಿಕ್ ಮಾಡಿ. ಈಗ ಆ ತರಗತಿಯ ಮಕ್ಕಳಿಗೆ language group assign ಆಗುತ್ತದೆ. ಹೀಗೆ ಪ್ರತಿ ತರಗರಿಗೂ ಮಾಡುವುದು.