---Advertisement---

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ಈ ದಿನ ನಡೆದ ಪ್ರಥಮ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ಮುಖ್ಯಾಂಶಗಳು

By kspstadk.com

Published On:

Follow Us
Kspsta meeting resolution
---Advertisement---
WhatsApp Group Join Now
Telegram Group Join Now


ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ಮುಖ್ಯಾಂಶಗಳು.

ನವೋಲ್ಲಾಸದೊಂದಿಗೆ ನವೀನ ಚಿಂತನೆಗಳು & ಶಿಕ್ಷಕರ ಸಮಸ್ಯೆಗಳು ಹಾಗೂ ಪರಿಹಾರ ಕುರಿತ ಸುದೀರ್ಘ & ಅರ್ಥ ಗರ್ಭಿತ “ಕಾರ್ಯಕಾರಿ ಸಮಿತಿ ಸಭೆ” ಯಶಸ್ವಿಯಾಯಿತು.

  • ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಪ್ರೌಢ ಶಾಲಾ ಸಹ ಶಿಕ್ಷಕ ವೃಂದಕ್ಕೆ ಬಡ್ತಿಯನ್ನು ಜುಲೈ-august ರೊಳಗೆ ಕೊಡಿಸುವುದು.
  • ಕರ್ತವ್ಯ & ನಿರಂತರ ತಂತ್ರಾಂಶಗಳನ್ನು ಹಿಂಪಡೆಯುವಂತೆ, ಅಥವಾ ಸುಲಭವಾಗಿ ನಿರ್ವಹಿಸುವ ರೀತಿಯಲ್ಲಿ ಮಾರ್ಪಡಿಸುವಂತೆ ಒತ್ತಾಯ

  • ವರ್ಗಾವಣೆ ನಿಯಮಗಳಿಗೆ ಅತ್ಯಗತ್ಯ ತಿದ್ದುಪಡಿ ಮಾಡಿ, ಶೀಘ್ರವಾಗಿ ಪ್ರಕ್ರಿಯೆ ಪ್ರಾರಂಭಿಸುವಂತೆ ಕ್ರವಹಿಸುವುದು.
  • LKG -puc ವರೆಗೂ ಉಚಿತ ನೋಟ್ ಬುಕ್ ವಿತರಣೆಗೆ ಶೀಘ್ರವಾಗಿ ಚಾಲನೆ ನೀಡುವುದು.
  • KASS ಯೋಜನೆಯನ್ನು ರದ್ದುಪಡಿಸುವಂತೆ ಅಥವಾ ಎಲ್ಲಾ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆಗೆ ಒತ್ತಾಯಿಸುವುದು.
  • MDM ಖಾತೆಯನ್ನು ಈ ಹಿಂದಿನಂತೆ HM+ಮುಖ್ಯ ಅಡುಗೆದಾರರ ಜಂಟಿ ನಿರ್ವಹಣೆಗೆ ಒತ್ತಾಯಿಸುವುದು.
  • TEXT BOOK, UNIFORM, SHOES… ಸೌಲಭ್ಯಗಳನ್ನು ಪ್ರತಿ ಶಾಲೆಯ ದಾಖಲಾತಿಗೆ 100% ಅನುಗುಣವಾಗಿ, ನೇರವಾಗಿ ಶಾಲೆಗೆ ತಲುಪಿಸುವಂತೆ ಒತ್ತಾಯಿಸುವುದು.

  • LBA, BRIDGE course ಗೊಂದಲಗಳನ್ನು ಪರಿಹರಿಸುವಂತೆ ಒತ್ತಾಯಿಸುವುದು.
  • ಮೊಟ್ಟೆ ದರವನ್ನು ₹7-₹8 ರವರೆಗೆ ಹೆಚ್ಚಿಸಲು ಒತ್ತಾಯಿಸುವುದು.
  • ದ್ವಿಭಾಷಾ ಪದ್ಧತಿಯ ಗೊಂದಲಗಳನ್ನು ಪರಿಹರಿಸುವಂತೆ ಒತ್ತಾಯಿಸುವುದು
  • HRMS 2.0 ದಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಅತ್ಯಂತ ಶೀಘ್ರವಾಗಿ ಪರಿಹರಿಸಲು ಒತ್ತಾಯಿಸುವುದು.
  • ಟಿಇಟಿ ವಿರೋಧಿಸಿ ಜುಲೈ-26 ತಿಂಗಳಲ್ಲಿ ರಾಜ್ಯ ಮಟ್ಟದ ಮತ್ತು Dec 26ರ ಒಳಗೆ ರಾಷ್ಟ್ರ ಮಟ್ಟದ ಹೋರಾಟ ಮಾಡಲು ನಿರ್ಧರಿಸಲಾಯಿತು.
  • ಬಳ್ಳಾರಿ ವಿಜಯನಗರ ಜಿಲ್ಲೆಗಳ ಅಭಿಮತ ವರ್ಗಾವಣೆ 2.0 ಮಾಡಲು ಒತ್ತಾಯಿಸುವುದು.
  • ಗ್ರಾಮೀಣ ಕೃಪಾಂಕ ರಹಿತ, ಸಹಿತ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸುವುದು.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment