---Advertisement---

LBA ಲಾಗಿನ್‌ನಲ್ಲಿ ಸೇತುಬಂಧ ಪ್ರೀ-ಟೆಸ್ಟ್ ಗ್ರೇಡ್ ಎಂಟ್ರಿ ಮಾಡುವ ಸರಳ ಹಂತಗಳು

By kspstadk.com

Published On:

Follow Us
Lba login
---Advertisement---
WhatsApp Group Join Now
Telegram Group Join Now

1. ಲಾಗಿನ್ ಆಗುವ ವಿಧಾನ:

  • ಗೂಗಲ್‌ನಲ್ಲಿ LBA Login ಎಂದು ಸರ್ಚ್ ಮಾಡಿ, ಸೈನ್ ಇನ್ ಪೇಜ್ ಓಪನ್ ಮಾಡಿ.
  • ‘Teacher’ ಆಪ್ಷನ್ ಆಯ್ಕೆ ಮಾಡಿ, ಯೂಸರ್ ನೇಮ್ ಜಾಗದಲ್ಲಿ ನಿಮ್ಮ KGID ಸಂಖ್ಯೆ ಹಾಕಿ ‘Send OTP’ ಕೊಡಿ.
  • ಮೊಬೈಲ್‌ಗೆ ಬರುವ OTP ನಮೂದಿಸಿ ಲಾಗಿನ್ ಆಗಿ. (ಮೊಬೈಲ್‌ನಲ್ಲಿ ಬಾಕ್ಸ್ ಕಾಣಿಸದಿದ್ದರೆ ಬ್ರೌಸರ್‌ನ ‘Desktop Site’ ಆನ್ ಮಾಡಿ).

2. ತರಗತಿ ಮತ್ತು ವಿಷಯದ ಆಯ್ಕೆ:

  • ಹೋಮ್ ಪೇಜ್‌ನಲ್ಲಿರುವ ‘Bridge Course’ ಮೆನು ಕ್ಲಿಕ್ ಮಾಡಿ.
  • ಮೀಡಿಯಂ, ತರಗತಿ, ಲ್ಯಾಂಗ್ವೇಜ್ ಗ್ರೂಪ್, ವಿಷಯ ಮತ್ತು ಪ್ರೀ-ಟೆಸ್ಟ್ ನಡೆಸಿದ ದಿನಾಂಕ ಆಯ್ಕೆ ಮಾಡಿ ‘Search’ ನೀಡಿ.
  • (1-5 ತರಗತಿಗೆ Form 4A ಮತ್ತು 6-10 ತರಗತಿಗೆ Form 4B ಓಪನ್ ಆಗುತ್ತದೆ).

3. ಗ್ರೇಡ್ ಎಂಟ್ರಿ:

  • ಎಲ್ಲಾ ಮಕ್ಕಳನ್ನು ಒಟ್ಟಿಗೆ ನೋಡಲು ‘Entries per page’ ನಲ್ಲಿ ‘500’ ಎಂದು ಸೆಲೆಕ್ಟ್ ಮಾಡಿ.
  • ಪ್ರತಿ ಮಗುವಿನ ಹೆಸರಿನ ಮುಂದಿರುವ ಕಲಿಕಾ ಫಲಗಳ (Learning Outcomes) ಬಾಕ್ಸ್‌ನಲ್ಲಿ ಗ್ರೇಡ್ ಹಾಕಿ. (‘A’ ಗ್ರೇಡ್ ಹಸಿರು ಬಣ್ಣ ಹಾಗೂ ‘B’ ಗ್ರೇಡ್ ಕೆಂಪು ಬಣ್ಣದಲ್ಲಿ ಕಾಣಿಸುತ್ತದೆ).

4. ಸೇವ್ ಮಾಡುವ ವಿಧಾನ (ಪ್ರಮುಖ):

  • ಎಂಟ್ರಿ ಮಾಡಿದ ನಂತರ ಮೊದಲು ಕೆಳಗಿರುವ ‘Save’ ಬಟನ್ ಕ್ಲಿಕ್ ಮಾಡಿ ಡೇಟಾ ಉಳಿಸಿ (ಇದನ್ನು ನಂತರ ಎಡಿಟ್ ಮಾಡಬಹುದು).
  • ಎಲ್ಲಾ ಮಕ್ಕಳ ಗ್ರೇಡ್‌ಗಳು ಸರಿಯಾಗಿವೆ ಎಂದು ಚೆಕ್ ಮಾಡಿದ ಬಳಿಕವೇ ‘Final Save’ ಬಟನ್ ಕ್ಲಿಕ್ ಮಾಡಿ.
  • ಗಮನಿಸಿ: ಫೈನಲ್ ಸೇವ್ ಆದ ನಂತರ ಯಾವುದೇ ಬದಲಾವಣೆ (Edit) ಮಾಡಲು ಬರುವುದಿಲ್ಲ.

5. ಲಾಗೌಟ್:

  • ಪ್ರೀ-ಟೆಸ್ಟ್ ಎಂಟ್ರಿ ಮುಗಿದ ನಂತರವೇ ಮುಂದೆ ಪೋಸ್ಟ್-ಟೆಸ್ಟ್ ಎಂಟ್ರಿ ಮಾಡಲು ಬರಲಿದ್ದು, ಕೆಲಸ ಮುಗಿದ ನಂತರ ಕಡ್ಡಾಯವಾಗಿ ‘Logout’ ಆಗಿ.

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಸೇತುಬಂಧ (Bridge Course) ಮತ್ತು ಪಾಠ ಆಧಾರಿತ ಮೌಲ್ಯಾಂಕನ ಗ್ರೇಡ್‌ಗಳನ್ನು ದಾಖಲಿಸಲು ಅಧಿಕೃತ LBA (Lesson Based Assessment) ಲಾಗಿನ್ ಲಿಂಕ್ ಇಲ್ಲಿದೆ:
​🔗 LBA ಅಧಿಕೃತ ಲಾಗಿನ್ ಲಿಂಕ್: https://sts.karnataka.gov.in/LBA/

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment