ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಪ್ರಮುಖ ಮಾಹಿತಿ

IMG 20230812 WA0149

ರಾಜ್ಯದ ಸರಕಾರಿ ನೌಕರರ ಗಮನಕ್ಕೆFamily Dependent Entry form available in HRMSಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಸರಕಾರಿ ನೌಕರರು ತಮ್ಮ & ತಮ್ಮ ಅವಲಂಬಿತರ ಮಾಹಿತಿಯನ್ನು HRMS ನಲ್ಲಿ ಅಪಡೇಟ್ ಮಾಡಿಸಬೇಕಾಗುತ್ತದೆ. ಇದಕ್ಕಾಗಿ ನಮೂನೆಗಳು ಲಭ್ಯವಿದ್ದು ಆಂಗ್ಲಭಾಷೆಯಲ್ಲಿಯೂ ಮಾಹಿತಿಯನ್ನು ಕಚೇರಿಗೆ ಸಲ್ಲಿಸಬೇಕಾಗಿರುವುದರಿಂದ ಮಾದರಿ ನಮೂನೆಗಳು& ಹೆಚ್ಚಿನ ಮಾಹಿತಿನೀವೂ ತುಂಬಿ, ನಿಮ್ಮ ನೌಕರ ಸ್ನೇಹಿತ ಬಳಗಕ್ಕೂ ತಿಳಿಸಿ

IMG 20230607 WA0065
IMG 20230609 WA0166
20230525 093259 0000 min
Useful for teachers2023
Sharing Is Caring:

Leave a Comment