ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ!
ಸ್ವಾತಂತ್ರ್ಯ ದಿನಾಚರಣೆ – 2026 ರ ಅಂಗವಾಗಿ ರಾಷ್ಟ್ರ ಮಟ್ಟದ ಸ್ಪರ್ಧೆಗಳು
ಭಾರತ ಸರ್ಕಾರದ ರಕ್ಷಣಾ ಸಚಿವಾಲಯವು
MyGov ಮತ್ತು MY Bharat ಸಹಯೋಗದೊಂದಿಗೆ
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಗಳನ್ನು ಆಯೋಜಿಸಿದೆ.
🏆 ಆಕರ್ಷಕ ಬಹುಮಾನಗಳು:
- ಮೊದಲ 3 ವಿಜೇತರಿಗೆ:
₹15,000/- ನಗದು ಬಹುಮಾನ - ಸಮಾಧಾನಕರ ಬಹುಮಾನಗಳು:
₹5,000/- ನಗದು ಬಹುಮಾನ - ವಿಶೇಷ ಗೌರವ: ಅಗ್ರ 200 ವಿಜೇತರಿಗೆ ಒಬ್ಬ ಪಾಲಕರೊಂದಿಗೆ
15/08/2026 ರಂದು ದೆಹಲಿ ರೆಡ್ ಫೋರ್ಟ್ ನಲ್ಲಿ ನಡೆಯುವ
ಸ್ವಾತಂತ್ರ್ಯ ದಿನಾಚರಣೆ ವೀಕ್ಷಿಸಲು e-Invitation - ಭಾಗವಹಿಸುವ ಎಲ್ಲರಿಗೂ:
ಡಿಜಿಟಲ್ ಪ್ರಮಾಣಪತ್ರ
🎯 ಸ್ಪರ್ಧೆಗಳ ವಿವರ:
1️⃣ ಪ್ರಬಂಧ ಸ್ಪರ್ಧೆ – Essay Competition
ವಿಷಯ: “2047ರೊಳಗೆ ಅಭಿವೃದ್ಧಿ ಹೊಂದಿದ ಭಾರತದಲ್ಲಿ AI ಯ ಪಾತ್ರ”
ಪದಗಳ ಮಿತಿ: 500-600 ಪದಗಳು | ಭಾಷೆ: ಹಿಂದಿ/ಇಂಗ್ಲಿಷ್
ಕೊನೆಯ ದಿನಾಂಕ: 15/07/2026
2️⃣ ಚಿತ್ರಕಲೆ ಸ್ಪರ್ಧೆ – Painting Competition
ವಿಷಯ: “ಭಾರತ 1947 ರಿಂದ ಭಾರತ 2047”
ಕೊನೆಯ ದಿನಾಂಕ: 15/07/2026
3️⃣ ಆನ್‌ಲೈನ್ ರಸಪ್ರಶ್ನೆ ಸರಣಿ – Online Quiz
ಸಮಯ: 10/06/2026 ರಿಂದ 15/07/2026 ರವರೆಗೆ
ವಿಷಯಗಳು: ಸಂವಿಧಾನ, ಮಹಿಳೆಯರ ಪಾತ್ರ, ವಿಜ್ಞಾನ & ಬಾಹ್ಯಾಕಾಶ
ಸ್ವರೂಪ: 5 ನಿಮಿಷ – 20 ಪ್ರಶ್ನೆಗಳು | ಭಾಷೆ: ಹಿಂದಿ/ಇಂಗ್ಲಿಷ್
📌 ಪ್ರಮುಖ ನಿಯಮಗಳು:
- ಒಬ್ಬ ವಿದ್ಯಾರ್ಥಿಗೆ ಒಮ್ಮೆ ಮಾತ್ರ ಅವಕಾಶ.
- ರೆಡ್ ಫೋರ್ಟ್ ಕಾರ್ಯಕ್ರಮದ ಪ್ರಯಾಣ, ವಸತಿ, ಊಟ ಖರ್ಚು ನೀವೇ ಭರಿಸಬೇಕು.