ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಶಿಕ್ಷಕರು ಕೋವಿಡ್ 19 ಲಸಿಕೆ ಪಡೆಯುವಂತೆ ಉಪನಿರ್ದೇಶಕ ರ ಆದೇಶ, ಯಾರಿಗೆಲ್ಲ ಈ ಆದೇಶ ಅನ್ವಯಿಸುತ್ತದೆ ವಿವರ ಇಲ್ಲಿದೆ.

WhatsApp Group Join Now
Telegram Group Join Now

ಕೋವಿಡ್ 19 ದ್ವಿತೀಯ ಅಲೆ ಹೆಚ್ಚುತ್ತಿರುವ ಕಾರಣ ಕೊಮೋರ್ಟಿಡ್ ಕಂಡೀಶನ್ ಇರುವ ಜಿಲ್ಲೆಯ 45 ವರ್ಷದಿಂದ 59 ವರ್ಷದವರೆಗಿನ ಎಲ್ಲಾ ಸರಕಾರಿ, ಮತ್ತು ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಯವರು ಲಸಿಕೆಯನ್ನು ತಪ್ಪದೇ ಪಡೆಯುವಂತೆ .ಮಾನ್ಯ ಜಿಲ್ಲಾಧಿಕಾರಿಯವರ ಸೂಚನೆಯ ಮೇರೆಗೆ ಡಿಡಿಪಿಐ ಮಂಗಳೂರು ಇವರು ಆದೇಶವನ್ನು ಹೊರಡಿಸಿದ್ದಾರೆ.

IMG 20210315 WA0009 min
ಉಪನಿರ್ದೇಶಕ ರ ಆದೇಶ

WhatsApp Group Join Now
Telegram Group Join Now
Sharing Is Caring:

Leave a Comment