---Advertisement---

6ನೇ ತರಗತಿ ಇಂಗ್ಲೀಷ್ (Poorvi) LBA ಪ್ರಶ್ನಾ ಕೋಶ (ದ್ವಿಭಾಷೆ) – ಅಧ್ಯಾಯವಾರು ಪ್ರಶ್ನೆ ಮತ್ತು ಉತ್ತರಗಳು (PDF)

By kspstadk.com

Published On:

Follow Us
WhatsApp Group Join Now
Telegram Group Join Now

6ನೇ ತರಗತಿ ಇಂಗ್ಲೀಷ್ (Poorvi) – LBA ಪ್ರಶ್ನಾ ಕೋಶ (ಅಧ್ಯಾಯವಾರು)

ಪ್ರಿಯ ಶಿಕ್ಷಕರೇ ಮತ್ತು ಪೋಷಕರೇ,

6ನೇ ತರಗತಿ ಇಂಗ್ಲೀಷ್ (ದ್ವಿತೀಯ ಭಾಷೆ) ವಿಷಯದ Poorvi ಪಠ್ಯಪುಸ್ತಕ ಆಧಾರಿತ ಕಲಿಕಾ ಫಲಿತಾಂಶ ಆಧಾರಿತ ಮೌಲ್ಯಮಾಪನ (LBA) ಪ್ರಶ್ನಾ ಕೋಶವನ್ನು ಎಲ್ಲಾ 16 ಅಧ್ಯಾಯಗಳಿಗೆ (5 ಘಟಕಗಳಲ್ಲಿ) ಪ್ರತ್ಯೇಕವಾಗಿ ಸಿದ್ಧಪಡಿಸಲಾಗಿದೆ. ಪ್ರತಿ ಅಧ್ಯಾಯಕ್ಕೂ ಪ್ರಶ್ನೆಗಳ PDF ಹಾಗೂ ಉತ್ತರಗಳ PDF ಪ್ರತ್ಯೇಕವಾಗಿ ಡೌನ್‌ಲೋಡ್ ಮಾಡಬಹುದಾಗಿದೆ, ಇದರಿಂದ ತರಗತಿಯ ಬೋಧನೆ ಮತ್ತು ಮೌಲ್ಯಮಾಪನಕ್ಕೆ ಅನುಕೂಲವಾಗುತ್ತದೆ.

ಹೆಚ್ಚುವರಿಯಾಗಿ, ಎಲ್ಲಾ ಘಟಕಗಳನ್ನು ಒಳಗೊಂಡ Model Question Papers (ಸಮಗ್ರ ಪುನರಾವರ್ತನಾ ಪ್ರಶ್ನೆ ಪತ್ರಿಕೆಗಳು) ಸಹ ಲಭ್ಯವಿದೆ.

ಈ ಪ್ರಶ್ನಾ ಕೋಶವು ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಅಳೆಯಲು, ಮನೆಪಾಠ ಮತ್ತು ಪುನರಾವರ್ತನೆಗಾಗಿ ಉಪಯುಕ್ತವಾಗಿದೆ. ಕೆಳಗಿನ ಪಟ್ಟಿಯಿಂದ ಬೇಕಾದ ಅಧ್ಯಾಯದ ಮುಂದೆ ಇರುವ ಪ್ರಶ್ನೆಗಳು ಅಥವಾ ಉತ್ತರಗಳು ಬಟನ್ ಕ್ಲಿಕ್ ಮಾಡಿ PDF ಡೌನ್‌ಲೋಡ್ ಮಾಡಿಕೊಳ್ಳಿ.

📌 ಈ ಸಂಪನ್ಮೂಲಗಳನ್ನು KSPSTADK ತಂಡವು ಶಿಕ್ಷಕರ ಅನುಕೂಲಕ್ಕಾಗಿ ಸಿದ್ಧಪಡಿಸಿದೆ.

KSPSTADK · Study Materials

6ನೇ ತರಗತಿ ಇಂಗ್ಲೀಷ್ (Poorvi) — LBA ಪ್ರಶ್ನಾ ಕೋಶ

ಅಧ್ಯಾಯವಾರು ಪ್ರಶ್ನೆಗಳು & ಉತ್ತರಗಳು · PDF ಡೌನ್‌ಲೋಡ್

01
Unit 1: Fables and Folk Tales

A Bottle of Dew

02
Unit 1: Fables and Folk Tales

The Raven and the Fox

03
Unit 1: Fables and Folk Tales

Rama to the Rescue

04
Unit 2: Friendship

The Unlikely Best Friends

05
Unit 2: Friendship

A Friend’s Prayer

07
Unit 3: Nurturing Nature

Neem Baba

08
Unit 3: Nurturing Nature

What a Bird Thought

09
Unit 3: Nurturing Nature

Species that Heal Us

10
Unit 4: Sports and Wellness

Change of Heart

11
Unit 4: Sports and Wellness

The Winner

12
Unit 4: Sports and Wellness

Yoga – A Way of Life

13
Unit 5: Culture and Tradition

Hamara Bharat – Incredible India!

14
Unit 5: Culture and Tradition

The Kites

15
Unit 5: Culture and Tradition

Illa Sachani: Embroidering Dreams with her Feet

16
Unit 5: Culture and Tradition

National War Memorial

Model Question Papers (All Units)

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment