01.09.2023ರಿಂದ ಪ್ರಾರಂಭ
ಯೋಜನೆಯಲ್ಲಿನಿಗಧಿಪಡಿಸಿದಂತೆ(1 ರಿಂದ 3ನೇತರಗತಿಗೆ ಶೇ 15ರಷ್ಟು)4 ರಿಂದ 10ನೇತರಗತಿಗೆ ಶೇ 10 ಪಠ್ಯವಸ್ತು ಬೋಧನತಾಲ್ಲೂಕು ಮಟ್ಟದ ಕ್ರೀಡಾಕೂಟ/ ಚಿತ್ರಕಲಾ ಸ್ಪರ್ಧೆ, ವೃತ್ತಿ ಶಿಕ್ಷಣಕಲಿಕೋತ್ಸವ, ವಿಚಾರಗೋಷ್ಠಿ, ಇತರೆ ಸ್ಪರ್ಧೆಗಳುಸೆಪ್ಟೆಂಬರ್-2023
ವಾರ್ಷಿಕ ಪಾಠ ಹಂಚಿಕೆ ಯೋಜನೆಯಲ್ಲಿ ನಿಗಧಿಪಡಿಸಿದಂತೆ ಶೇ 15 ಪಠ್ಯವಸ್ತು ಬೊಧನೆಯನ್ನು | ರಿಂದ 3ನೇ ತರಗತಿಯ ಎಲ್ಲಾ ಮಕ್ಕಳಿಗೆಕೈಗೊಳ್ಳುವುದು.ವಾರ್ಷಿಕ ಪಾಠ ಹಂಚಿಕೆ ಯೋಜನೆಯಲ್ಲಿ ನಿಗಧಿಪಡಿಸಿದಂತೆ ಶೇ 10 ಪಠ್ಯವಸ್ತು ಬೊಧನೆಯನ್ನು 4 ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ ಕೈಗೊಳ್ಳುವುದು.
05.09.2023
ಶಿಕ್ಷಕರ ದಿನಾಚರಣೆ
ಅರ್ಥಪೂರ್ಣವಾಗಿ ಮತ್ತು ಕಡ್ಡಾಯವಾಗಿ ಆಚರಿಸುವುದು (ಸೂಚನೆ-5 ಅನ್ನುಗಮನಿಸಿ).
06.09.2023 ಎರಡನೆಯ ಮತ್ತು 08.09.2023
ರೂಪಾತ್ಮಕಮೌಲ್ಯಾಂಕನ(ಎಫ್.ಎ-2)
ಸದರಿ ಮೌಲ್ಯಾಂಕನದ ವಿಶಿಷ್ಟತೆಯನ್ನು ಅರ್ಥೈಸಿಕೊಂಡು ಆಯಾ ಬೋಧನಾಅವಧಿಯಲ್ಲಿ ವಿಷಯವಾರು ಮೌಲ್ಯಮಾಪನ ಹಮ್ಮಿಕೊಳ್ಳುವುದು. ನಿಗದಿತಅವಧಿಯಲ್ಲಿ ಈ ಮೌಲ್ಯಮಾಪನ ಪೂರ್ಣಗೊಳಿಸುವುದು. (ದಿನಾಂಕ:21.07.2023 ರಿಂದ 04.09.2023 ರ ವರೆಗಿನ ಪಾಠ ಬೋಧನೆ ಆಧರಿಸಿನಿರ್ವಹಿಸುವುದು.
08.09.2023
ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ
ರಾಷ್ಟ್ರ ಮತ್ತು ರಾಜ್ಯ ಹಂತದ ಸಾಕ್ಷರತಾ ಪ್ರಮಾಣದ ಬಗ್ಗೆ ಪ್ರಾರ್ಥನಾ
ಸಮಯದಲ್ಲಿ ವಿದ್ಯಾರ್ಥಿಗಳಿಗೆ ತಿಳಿಯಪಡಿಸುವ ಮೂಲಕ ಸಾಕ್ಷರತೆಯ
ಮಹತ್ವದ ಬಗ್ಗೆ ಅರಿವು ಮೂಡಿಸುವುದು.
ವಿದ್ಯಾರ್ಥಿಗಳಿಂದ ಅನಕ್ಷರಸ್ತರನ್ನು ಸಾಕ್ಷರಸ್ತರನ್ನಾಗಿ ಮಾಡಿಸುವುದು.
15.09.2023
ಸರ್.ಎಂ. ವಿಶ್ವೇಶ್ವರಯ್ಯ ರವರ ದಿನಾಚರಣೆ
ಸರ್.ಎಂ. ವಿಶ್ವೇಶ್ವರಯ್ಯನವರು ನಾಡಿಗೆ ನೀಡಿದ ಕೊಡುಗೆ ಹಾಗೂ ಅವರವ್ಯಕ್ತಿತ್ವದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದು.
16.09.2023
ವಿಶ್ವ ಓಜೋನ್ ದಿನ
ಪ್ರಾರ್ಥನಾ ಸಮಯವನ್ನು ಮಾತ್ರ ಬಳಸಿಕೊಂಡು ವಿಶ್ವ ಓಜೋನ್ ದಿನದಮಹತ್ವ ತಿಳಿಸುವುದು
29.09.2023 ರಿಂದ 07.10.2023
(ಎಸ್.ಎ-1)ಮೊದಲನೆಯ ಸಂಕಲಾರಾತ್ಮಕ ಮೌಲ್ಯಮಾಪನವನ್ನು ನಿರ್ವಹಿಸುವುದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಪರೀಕ್ಷೆ ಸಿ.ಸಿ.ಇ ಚಟುವಟಿಕೆ-4 ನಿರ್ವಹಿಸುವುದು.
ಸದರಿ ಮೌಲ್ಯಮಾಪನವನ್ನು ದಿನಾಂಕ: 15.06.2023 ರಿಂದ 25.09.2023
ರವರೆಗಿನ ಎಲ್ಲಾ ಬೋಧನಾಂಶಗಳನ್ನು ಆಧರಿಸಿ 1 ರಿಂದ 9 ನೇ ತರಗತಿಗಳ
ಎಲ್ಲಾ ವಿದ್ಯಾರ್ಥಿಗಳಿಗೆ ನಿರ್ವಹಿಸುವುದು.
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮೇಲ್ಕಂಡಂತೆ ದಿನಾಂಕ:15.06.2023 ರಿಂದ
25.09.2023ರ ವರೆಗಿನ ಬೋಧನಾಂಶಗಳನ್ನು ಆಧರಿಸಿ ಅರ್ಧವಾರ್ಷಿಕ ಪರೀಕ್ಷೆ ನಡೆಸುವುದು. ಪಠ್ಯಾಧಾರಿತ
ಅಡಿ ವಿದ್ಯಾರ್ಥಿಗಳಿಗೆ ಆಯಾ ಮಾಹೆಯಲ್ಲಿ ಮುಕ್ತಾಯವಾದ ಚಟುವಟಿಕೆಯನ್ನು ಸಂಘಟಿಸಿ (ಚಟುವಟಿಕೆ ಬ್ಯಾಂಕ್‌ನ್ನು
ಅನುಬಂಧಿಸಿದೆ. ತರಗತಿವಾರು/ವಿಷಯವಾರು ಭಾಗ-ಬಿ ನಿರ್ವಹಿಸುವುದು. ಸದರಿ ಚಟುವಟಿಕೆಯನ್ನು ಸಿ.ಸಿ.ಇ ಅಡಿ ಕಲಿಕಾ ಪ್ರಗತಿಯನ್ನು ಪ್ರತ್ಯೇಕವಾಗಿ ದಾಖಲಿಸುವುದು. ಇದರಿಂದಾಗಿ ಆಯಾ ಮಾಹೆಯ ಬೋಧನಾಂಶಗಳ ಕಲಿಕಾ
ಪ್ರಗತಿಯನ್ನು ಪುನಾರವರ್ತನೆಯೊಂದಿಗೆ ವಿಶ್ಲೇಷಿಸಿದಂತಾಗುತ್ತದೆ.