ವಾರಕ್ಕೊಂದು ವಿಜ್ಞಾನ ಮಾಹಿತಿ ಪ್ರಾಣಿಗಳನ್ನು ತಿಳಿ (ಪ್ರಯೋಗ 7)

WhatsApp Group Join Now
Telegram Group Join Now

ಉದ್ದೇಶ :-ವಿವಿಧ ಪ್ರಾಣಿಗಳ ಗಾತ್ರ, ಆಕಾರ, ಬಣ್ಣ, ಆಹಾರ ಹಾಗೂ ವಾಸಸ್ಥಳಗಳನ್ನು ಕಂಡು ಹಿಡಿಯುವುದು.

ಅಗತ್ಯ ಸಾಮಗ್ರಿಗಳು :-

ಪಠ್ಯ ಪುಸ್ತಕ, ಪೆನ್ನು

ವಿಧಾನ :

ನಿನ್ನ ಶಿಕ್ಷಕರು ತೋರಿಸುವ ವಿಡಿಯೋಗಳನ್ನು ವೀಕ್ಷಿಸು. ಅಲ್ಲಿ ನೀನು ಕಾಣುವ ಪ್ರಾಣಿಗಳನ್ನು ನಿನ್ನಸುತ್ತಮುತ್ತಲೂ ನೀನು ನೋಡಿರುತ್ತಿ.

ಈ ಪ್ರಯೋಗದ ವಿಡೀಯೋನೋಡಲು ಚಿತ್ರವನ್ನು ಕ್ಲಿಕ್ ಮಾಡಿ ವಿಡಿಯೋದಲ್ಲಿ ನೀನು ನೋಡಿದ ಪ್ರಾಣಿಗಳಾವುವು, ಅವುಗಳ ಗಾತ್ರ, ಆಕಾರ, ಬಣ್ಣ, ಅವುಗಳ ಆಹಾರ ಹಾಗೂ ಅವುಗಳ ವಾಸಸ್ಥಳಗಳನ್ನು ಗಮನಿಸು. ಈ ಪ್ರಾಣಿಗಳು ನಿನ್ನ ಸುತ್ತಮುತ್ತಲೂ ಕಂಡಿರುವೆಯಾ ಗಮನಿಸು.

IMG 20221007 WA0024

ತೀರ್ಮಾನ :-

ನಮ್ಮ ಸುತ್ತಮುತ್ತಲೂ ಇರುವ ಪ್ರಾಣಿಗಳ ಆಕಾರ, ಬಣ್ಣ, ಗಾತ್ರ ಬೇರೆ ಬೇರೆಯಾಗಿದೆ.ಅವುಗಳ ಆಹಾರಕ್ರಮ ಹಾಗೂ ವಾಸಸ್ಥಳದಲ್ಲಿ ವೈವಿಧ್ಯತೆಯಿದೆ.

ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment

WhatsApp Group Join Now
Telegram Group Join Now
Sharing Is Caring:

Leave a Comment