ಶುಭಾಶಯ ವಿನಿಮಯ
ಮಾತು ಕತೆ( ಶಿಕ್ಷಕರು -ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ
ನನ್ನ ಸಮಯ (FreeIndore play) ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.
ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.
.ಚ
ಬುನಾದಿ ಸಂಖ್ಯಾ ಜ್ಞಾನ,ಪರಿಸರದ ಅರಿವು ಮತ್ತುವೈಜ್ಞಾನಿಕ ಚಿಂತನೆ(ಶಿಕ್ಷಕರಿಂದ ಪ್ರಾರಂಭಿಸುವ (ನಿರ್ದೇಶಿತ) ಚಟುವಟಿಕೆ)
ಸಾಮರ್ಥ್ಯ: ಶಬ್ದದ ಅರಿವು, ಸ್ಮರಣೆ ಮತ್ತು ಪರಿಸರದ ಅರಿವು
ಉದ್ದೇಶಗಳು:- ಶಬ್ದವನ್ನು ಆಲಿಸಿ ಗುರುತಿಸುವುದು.
ಅಗತ್ಯ ಸಾಮಗ್ರಿಗಳು : ಶ್ರವಣ ಉಪಕರಣ
ವಿಧಾನ : ಮಕ್ಕಳನ್ನು ವಿವಿಧ ಗುಂಪುಗಳಲ್ಲಿ ಕುಳಿತುಕೊಳ್ಳಲು ಹೇಳುವುದು, ಪ್ರತಿ ಗುಂಪಿನ ಮಕ್ಕಳು ಶ್ರವಣಉಪಕರಣದ ಸಹಾಯದಿಂದ ಪ್ರಾಣಿಗಳ ಧ್ವನಿಗಳನ್ನು ಆಲಿಸಿ, ಯಾವ ಪ್ರಾಣಿ ಎಂದು ಗುರುತಿಸುವುದು. ಪ್ರತಿಮಗುವಿಗೂ ಅವಕಾಶ ಸಿಗುವವರೆಗೆ ಚಟುವಟಿಕೆ ಮುಂದುವರೆಸುವುದು
ತರಗತಿ-2
1. ಶಿಕ್ಷಕರು ಪ್ರಾಣಿ ಪಕ್ಷಿಗಳ ಧ್ವನಿಯ ಅನುಕರಣೆ ಮಾಡಿ, ಇದು ಯಾವ ಪ್ರಾಣಿ ಪಕ್ಷಿಯ ಕೂಗು ಎಂದು ಗುರುತಿಸಲುಹೇಳುವುದು.
2. ಪ್ರಾಣಿ ಮತ್ತು ಪಕ್ಷಿಗಳ ಕೂಗುಗಳನ್ನು ಅನುಕರಿಸಲು ಹೇಳುವುದು
ತರಗತಿ-3
1. ಪ್ರಾಣಿಗಳ ಶಬ್ದವನ್ನು ಆಲಿಸಿ ಪ್ರಾಣಿಗಳ ಹೆಸರುಗಳನ್ನು ಪಟ್ಟಿಮಾಡಿಸುವುದು.
ಸೃಜನ ಶೀಲ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು(ಮಕ್ಕಳ ಚಟುವಟಿಕೆ )
ಸಾಮರ್ಥ್ಯ : ಸ್ವಯಂ ಮತ್ತು ಇತರರ ಬಗ್ಗೆ ಅರಿವು, ಮೌಖಿಕ ಭಾಷಾ ವಿಕಾಸ ಪದ ಸಂಪತ್ತಿನ ಅಭಿವೃದ್ಧಿ
ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ
ಆಲಿಸುವುದು ಮತ್ತು ಮಾತನಾಡುವುದು
ಸಾಮರ್ಥ್ಯ : ಅವಧಾನ ಮತ್ತು ಆಲಿಸುವಿಕೆ, ಅನುಕ್ರಮ ಚಿಂತನೆ, ಸ್ಕೂಲ ಸ್ನಾಯು ಕೌಶಲಗಳ ಅಭಿವೃದ್ಧಿ.
ಚಟುವಟಿಕೆ ..19 ಧ್ವನಿ ವ್ಯತ್ಯಾಸಗಳನ್ನು ಗುರುತಿಸುವುದು.
ಉದ್ದೇಶಿತ ಬರಹ
ಸಾಮರ್ಥ್ಯ : ಬರವಣಿಗೆ ಕೌಶಲಗಳ ಅಭ್ಯಾಸ, ಪದಸಂಪತ್ತಿನ ಅಭಿವೃದ್ಧಿ, ಕೈ ಕಣ್ಣು ಸಂಯೋಜನೆ, ಸೃಜನ ಶೀಲತೆ
ಚಟುವಟಿಕೆ ಸಂಖ್ಯೆ: 34 ಗುರಿ : ಪ
ಉದ್ದೇಶಗಳು:ಮಕ್ಕಳ ಪತ್ತಪತ್ರಿಕೆಯನ್ನು ಸಿದ್ಧಪಡಿಸುವುದುಮಕ್ಕಳ ಇಷ್ಟದ ಚಿತ್ರಗಳನ್ನು ಸಂಗ್ರಹಿಸಿ ಸುಸ್ತಕ ತಯಾರಿಸುವುದು.
ಚಿತ್ರಗಳನ್ನು ಬಿಡಿಸುವ ಮತ್ತು ಸಂಗ್ರಹಿಸುವ ಹವ್ಯಾಸ ಬೆಳೆಸುವುದು
ಅಗತ್ಯ ಸಾಮಗ್ರಿಗಳು: ಪಾಳೆಗಳು, ಬಣ್ಣಗಳು, ಚಾರ್ಟ್ ಪೇಪರ್
ಪ
ಅರ್ಥಗ್ರಹಿಕೆಯೊಂದಿಗಿನ ಓದು:
ಸಾಮರ್ಥ್ಯ: ಮುದ್ರಿತ ಪತ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ ಅರಿವು.
ಹೊರಾಂಗಣ ಆಟಗಳು
ಚಟುವಟಿಕೆ : ಎಷ್ಟಪ್ಪ ಎಷ್ಟು ನೀವು ಹೇಳಿದಷ್ಟು
ಸಾಮರ್ಥ್ಯ : ಸಂಖ್ಯಾ ಜ್ಞಾನ ಬೆಳೆಸುವುದು
ಸಾಮಗ್ರಿ:ವಿಧಾನ : ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ ಶಿಕ್ಷಕರು ಎಷ್ಟಪ್ಪ ಎಷ್ಟು ಹೇಳಿದಾಗ ಮಕ್ಕಳು ನೀವು ಹೇಳಿದಷ್ಟು ಎಂದು ಉತ್ತರಿಸುವರುಶಿಕ್ಷಕರು ಹೇಳಿದ ಸಂಖ್ಯೆಗೆ ಅನುಗುಣವಾಗಿ ಮಕ್ಕಳು ಗುಂಪುಗೂಡಬೇಕು ಎಂದು ಸೂಚಿಸುವುದು, ಸಂಖ್ಯೆಗೆ ಅನುಗುಣವಾಗಿರದಗುಂಪು ಆಟದಿಂದ ಹೊರಗುಳಿಯುವುದು.