ಶನಿವಾರದ ವೇಳಾಪಟ್ಟಿಯಂತೆ ಯೋಗ ದಿನದಂದು ಶಾಲೆ ನಡೆಸುವ ಕುರಿತು

ದಿನಾಂಕ: 21.06.2022 ರಂದು ರಾಜ್ಯದ ಎಲ್ಲಾ
ಶಾಲೆಗಳಲ್ಲಿ (18 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ’ ಯನ್ನು ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು,
ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕರುಗಳು ಹಾಗೂ ಸ್ಥಳೀಯ ಯೋಗ ಸಂಸ್ಥೆಗಳ ಸಹಕಾರದೊಂದಿಗೆ ಯೋಗ ದಿನಾಚರಣೆಯನ್ನು
ಅರ್ಥಪೂರ್ಣವಾಗಿ ಆಚರಿಸಲು ತಿಳಿಸಲಾಗಿರುತ್ತದೆ.

ಮುಂದುವರೆದು ಉಲ್ಲೇಖ-2 ರಂತೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ದಿನಾಂಕ: 21.06.2022 ಮಂಗಳವಾರದಂದು
ಅಂತರರಾಷ್ಟ್ರೀಯ ಯೋಗ ದಿನದಂದು ಅರ್ಧ ದಿನದ ಶಾಲೆಯನ್ನು ನಡೆಸಲು ತಿಳಿಸಿದೆ (ಶನಿವಾರದ ವೇಳಾಪಟ್ಟಿಯಂತೆ) ಹಾಗೂ ಸದರಿ
ದಿನದ ಮೊದಲ ಒಂದೂವರೆ ಗಂಟೆಯ ಅವಧಿಯಲ್ಲಿ ವಿದ್ಯಾರ್ಥಿಗಳ ವಯಸ್ಸಿಗೆ ಅನುಗುಣವಾದ ಯೋಗಾಸನಗಳ ಅಭ್ಯಾಸಗಳನ್ನು
ಹಾಗೂ ಪ್ರದರ್ಶನಗಳನ್ನು ಹಮ್ಮಿಕೊಳ್ಳಲು ತಿಳಿಸಿದೆ ಮತ್ತು ಸದರಿ ದಿನದ ಪಾಠಗಳನ್ನು ಸರಿದೂಗಿಸಲು ದಿನಾಂಕ: 25,6,2022
ಶನಿವಾರದಂದು ಪೂರ್ಣ ದಿನದ ಶಾಲೆಯನ್ನು ನಡೆಸಲು ಅಗತ್ಯ ಕ್ರಮವಹಿಸುವುದು.
(ಮಾನ್ಯ ಆಯುಕ್ತರ ಆದೇಶದ ಮೇರೆಗೆ)

IMG 20220617 WA0078
IMG 20220617 WA0077
Sharing Is Caring:

Leave a Comment