ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ 7 ನೇ ವೇತನ ಆಯೋಗದ ಪ್ರಶ್ನಾ ವಳಿಗೆ ಸಲ್ಲಿಸಿದ ಉತ್ತರಗಳ ವಿವರಗಳು

WhatsApp Group Join Now
Telegram Group Join Now

ರಾಜ್ಯದ ಏಳನೇ ವೇತನ ಆಯೋಗದ ನಿರ್ದೇಶನದಂತೆ ರಾಜ್ಯ ವೇತನ ಆಯೋಗಕ್ಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದಿಂದ ರಾಜ್ಯದ ಸಮಸ್ತ ಶಿಕ್ಷಕ ಬಳಗದ ವೇತನ ತಾರತಮ್ಯ,ವೇತನ ಪರಿಷ್ಕರಣೆ,ಹೊಸ ವೇತನ ಶ್ರೇಣಿಗಳ ಅಳವಡಿಕೆ,ಮುಖ್ಯಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ಹಾಗೂ ಸಮಗ್ರ ವರದಿಯನ್ನು ವೈಜ್ಞಾನಿಕವಾಗಿ,ವಸ್ತುನಿಷ್ಠವಾಗಿ ಸಿದ್ದಪಡಿಸಿ ಇಂದು ವೇತನ ಆಯೋಗದ ಮಾನ್ಯ ಅಧ್ಯಕ್ಷರಾದ ಶ್ರೀ ಸುಧಾಕರರಾವ್ ರವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ಬೆಂಗಳೂರು ವತಿಯಿಂದ ನೀಡಲಾಯಿತು

WhatsApp Group Join Now
Telegram Group Join Now
Sharing Is Caring:

Leave a Comment