ರಾಜ್ಯ7ನೇ ವೇತನ ಆಯೋಗದ ಪ್ರಶ್ನಾವಳಿಗಳಿಗೆ ಸಲ್ಲಿಸಲಾದ ಉತ್ತರಗಳ ಮುಖ್ಯಾಂಶಗಳು
7ನೇ ವೇತನ ಆಯೋಗಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ದಿಂದ ಉತ್ತರಗಳು ಸಲ್ಲಿಕೆ.
7ನೇ ವೇತನ ಆಯೋಗದ ಅಧ್ಯಕ್ಷರಾದ ಡಾ ಸುಧಾಕರ ರಾವ್ ಮತ್ತು ಸದಸ್ಯರುಗಳಿಗೆ ಆಯೋಗದ ಪ್ರಶ್ನಾವಳಿಗಳಿಗೆ ಸಂಬಂಧಿಸಿದಂತೆ ಕ್ರೂಡಿಕೃತ ಸಮಗ್ರ ಉತ್ತರಗಳನ್ನು ರಾಜ್ಯಾಧ್ಯಕ್ಷರದ ಸಿ ಎಸ್ ಷಡಾಕ್ಷರಿ ರವರು ರಾಜ್ಯ ಸಂಘದ ಪದಾಧಿಕಾರಿಗಳೊಂದಿಗೆ ಭೇಟಿ ಮಾಡಿ ಸಲ್ಲಿಸಿದರು.
*7ನೇ ವ